Select Your Language

Notifications

webdunia
webdunia
webdunia
webdunia

ಡಿ.12ರಂದು ಮ್ಯಾಚ್ ಫಿಕ್ಸಿಂಗ್ ಆರೋಪಿ ಶ್ರೀಶಾಂತ್ ವಿವಾಹ

ಡಿ.12ರಂದು ಮ್ಯಾಚ್ ಫಿಕ್ಸಿಂಗ್ ಆರೋಪಿ ಶ್ರೀಶಾಂತ್ ವಿವಾಹ
, ಮಂಗಳವಾರ, 19 ನವೆಂಬರ್ 2013 (15:01 IST)
PR
PR
ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ನಿಷೇಧಕ್ಕೊಳಗಾದ ಭಾರತದ ವೇಗಿ ಎಸ್. ಶ್ರೀಶಾಂತ್ ಜೈಪುರದ ರಾಜಕುಟುಂಬಕ್ಕೆ ಸೇರಿದ ಕನ್ಯೆಯೊಂದಿಗೆ ಡಿ.12ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಗುರುವಾಯೂರು ಶ್ರೀಕೃಷ್ಣ ಮಂದಿರದಲ್ಲಿ ಈ ವಿವಾಹ ನಡೆಯಲಿದೆ.ಅದೇ ದಿನ ಸಂಜೆ ಕೊಚ್ಚಿಯಲ್ಲಿ ಆರತಕ್ಷತೆ ಕಾರ್ಯಕ್ರಮವಿದೆ ಎಂದು ಶ್ರೀಶಾಂತ್ ನಿಕಟವರ್ತಿ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅವರಿಬ್ಬರು ಪ್ರೀತಿಸುತ್ತಿದ್ದು, ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಿಕ್ಕಿ ಶ್ರೀಶಾಂತ್ ಜೈಲು ಸೇರಿದ ಸಂಕಷ್ಟದ ಸಂದರ್ಭದಲ್ಲೂ ಶ್ರೀಶಾಂತ್‌ಗೆ ಅವಳು ಬೆಂಬಲವಾಗಿ ನಿಂತಿದ್ದಳು.

Share this Story:

Follow Webdunia kannada