Webdunia - Bharat's app for daily news and videos

Install App

ಟಿ20 ವರ್ಲ್ಡ್‌‌‌‌ ಕಪ್‌ ಫೈನಲ್‌‌ : ಭಾರತ Vs ಶ್ರೀಲಂಕಾ ನಡುವೆ ಇಂದು ಹಾಣಹಣಿ

Webdunia
ಭಾನುವಾರ, 6 ಏಪ್ರಿಲ್ 2014 (12:43 IST)
PR
ಉತ್ತಮ ಪ್ರದರ್ಶನ ನಿಡಿ ಟಿ20 ವರ್ಲ್ಡ್‌‌ ಕಪ್‌‌ನಲ್ಲಿ ಮುನ್ನಡೆ ಸಾಧಿಸುತ್ತಿರುವ ಭಾರತ ತಂಡ ಇಂದು ನಡೆಯುವ ಫೈನಲ್‌ ಪಂದ್ಯದಲ್ಲ ಶ್ರೀಲಂಕಾದ ವಿರುದ್ದ ಸೆಣಸಾಡಿ ಎರಡನೇ ಬಾರಿ ವಿಶ್ವ ಚಾಂಪಿಯನ್‌ ಆಗಲು ಪ್ರಯತ್ನ ನಡೆಸುತ್ತಿದೆ. ಇಂದಿನ ಪಂದ್ಯ ರೋಮಾಂಚಕಾರಿಯಾಗಲಿದೆ.

ಟೀಮ್‌ ಇಂಡಿಯಾ ಎರಡು ವಿಶ್ವ ಕಪ್‌ ಗೆದ್ದ ಮೊದಲ ತಂಡವಾಗಲು ಹೊರಟಿದೆ. ಹಾಗೇನೆ ಒಂದು ವೇಳೇ ಟೀಮ್ ಇಂಡಿಯಾ ಗೆದ್ದರೆ , ಮಹೇಂದ್ರ ಸೀಂಗ್ ದೋನಿ ನಾಯಕತ್ವದಲ್ಲಿ ಮೂರನೇ ಬಾರಿ ವಿಶ್ವ ಕಪ್ ಗೆದ್ದು ದಾಖಲೆ ಮಾಡಬಹುದು ಆದರೆ ಇದ ಇಂದಿನ ಪಂದ್ಯದ ನಂತರ ಗೊತ್ತಾಗಲಿದೆ.

ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ವೆಸ್ಟಿಂಇಂಡೀಸ್‌ ನ ಕ್ಲಾಯಿವ್ ಈತರಹದ ದಾಖಲೆ ಮಾಡಿದ್ದಾರೆ.

2007 ರಲ್ಲಿ ಧೋನಿ ಯುವ ತಂಡ ನೇತೃತ್ವವನ್ನು ವಹಿಸಿಕೊಂಡಿದ್ದರು ಮತ್ತು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು ಮತ್ತು 2011ರ ವಿಶ್ವಕಪ್‌‌ ನಲ್ಲಿ ಗೆಲುವನ್ನು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಫಲರಾಗಿದ್ದಾರೆ. ಇಂದು ವಿಶ್ವ ಟಿ20 ಫೈನಲ್‌‌ವರೇಗು ಬಂದಿದ್ದಾರೆ. ಇಂದು ಟೀಮ್‌‌ ಇಂಡಿಯಾ ನಾವೆಲ್ಲ ಆಲ್‌‌‌ ದಿ ಬೆಸ್ಟ್‌ ಹೇಳೊಣ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments