Webdunia - Bharat's app for daily news and videos

Install App

ಗಾಯಾಳು ಖರ್ಚು ಫ್ರಾಂಚೈಸಿಗಳ ಹೊಣೆ: ಎನ್‌ಸಿಎ ತೀರ್ಮಾನ

Webdunia
ಮಂಗಳವಾರ, 23 ಏಪ್ರಿಲ್ 2013 (15:27 IST)
PR
PR
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿರುವ ಭಾರತ ತಂಡದ ಆಟಗಾರರು ಗಾಯಗೊಂಡಲ್ಲಿ, ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಗಾಯಾಳು ಆಟಗಾರರ ಪುನಃಶ್ಚೈತನ್ಯಕ್ಕೆ ಬೇಕಾದ ಖರ್ಚನ್ನು, ಗಾಯಗೊಂಡ ಆಟಗಾರರು ಪ್ರತಿನಿಧಿಸಿರುವ ಫ್ರಾಂಚೈಸಿಗಳೇ ಭರಿಸಬೇಕಂತೆ.

ಚೆನ್ನೈನಲ್ಲಿ ಸೋಮವಾರ ನಡೆದ ಎನ್‌ಸಿಎ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲ್ಲದೆ ಸಭೆಯಲ್ಲಿ ಭಾಗವಹಿಸಿದ್ದ ಹೆಚ್ಚಿನ ಸದಸ್ಯರು ಈ ಕುರಿತು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಐಪಿಎಲ್‌ನಲ್ಲಿ ಗಾಯಗೊಂಡು ಎನ್‌ಸಿಎನಲ್ಲಿ ಪುನಶ್ಚೈತನ್ಯ ಪಡೆಯುವ ಆಟಗಾರರ ಖರ್ಚು ಭರಿಸುವ ಬಗ್ಗೆ ಇದ್ದ ಸಮಸ್ಯೆ ಅಂತ್ಯಗೊಂಡಿದೆ.

' ಐಪಿಎಲ್‌ನಲ್ಲಿ ಗಾಯಗೊಳ್ಳುವ ಆಟಗಾರನಿಗೆ ಎನ್‌ಸಿಎನಲ್ಲಿ ನೀಡಲಾಗುವ ಪುನಶ್ಚೈತನ್ಯ ಹಾಗೂ ಚಿಕಿತ್ಸೆಯ ಖರ್ಚನ್ನು ಆಟಗಾರ ಪ್ರತಿನಿಧಿಸುವ ಫ್ರಾಂಚೈಸಿ ಭರಿಸಬೇಕು' ಎಂದು ಎನ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments