Webdunia - Bharat's app for daily news and videos

Install App

ಉಪನಾಯಕನಾಗಿ ಯುನಿಸ್ ಖಾನ್‌ಗೆ ಬಡ್ತಿ

Webdunia
ಬುಧವಾರ, 31 ಅಕ್ಟೋಬರ್ 2007 (15:15 IST)
ನಿರೀಕ್ಷೆಯಂತೆ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿಯು, ನವೆಂಬರ್ ಐದರಿಂದ ಪ್ರಾರಂಭವಾಗುವ ಭಾರತೀಯ ಪ್ರವಾಸಕ್ಕೆ ತಂಡವನ್ನು ಅಲ್ಪ ಪ್ರಮಾಣದಲ್ಲಿ ಬದಲಾವಣೆ ಮಾಡಿದ್ದು, ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುನಿಸ್ ಖಾನ್ ಅವರಿಗೆ ಉಪನಾಯಕನ ಹುದ್ದೆ ನೀಡಿದೆ.

ಭಾರತದ ವಿರುದ್ಧ ನಡೆಯಲಿರುವ ಐದು ಏಕದಿನಗಳ ಸರಣಿಯಲ್ಲಿ ಶೋಯಬ್ ಮಲ್ಲಿಕ್ ಅವರ ನಂತರದ ಸ್ಥಾನವನ್ನು ಯುನಿಸ್ ಖಾನ್ ಅವರಿಗೆ ನೀಡಲಾಗಿದೆ ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಲ್ಮಾನ್ ಭಟ್ ಅವರ ಸ್ಥಾನಕ್ಕೆ ಯುನಿಸ್ ಖಾನ್ ಅವರನ್ನು ನೇಮಕ ಮಾಡಲಾಗಿದ್ದು. ಅವರಿಗೆ ನಾಯಕನ ಹುದ್ದೆ ನೀಡುವ ಕ್ರಮ ಎಂದು ಭಾವಿಸಲಾಗಿದ್ದು ಯುನಿಸ್ ಖಾನ್ ಅವರಿಗೆ ಟೆಸ್ಟ್ ತಂಡದ ನಾಯಕತ್ವ ವಹಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದಕ್ಕೂ ಮುನ್ನ ಯುನಿಸ್ ಖಾನ್ ಅವರು ವಿಶ್ವ ಕಪ್ ಕ್ರಿಕೆಟ್ ಟೂರ್ನಿಯ ವಿಫಲ ಪ್ರದರ್ಶನದ ತಂಡದ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಕ್ಕೆ ವಿವಿದ ಕಾರಣಗಳಿಂದ ನಿರಾಕರಿಸಿದ್ದರು.

2005 ಇಂಜಿ ನಾಯಕತ್ವದಲ್ಲಿ ಭಾರತೀಯ ಪ್ರವಾಸ ಕೈಗೊಂಡಿದ್ದ ಪಾಕ್ ತಂಡದಲ್ಲಿದ್ದ ಯುನಿಸ್ ಖಾನ್ ಅವರು ಆಗ ಕೂಡ ಉಪಕಪ್ತಾನ ಎಂದು ನೇಮಕಗೊಂಡಿದ್ದರು. ಇನ್ನೊಂದು ದೃಷ್ಟಿಯಲ್ಲಿ ಸಲ್ಮಾನ್ ಭಟ್ ಅವರ ಹಿಂಬಡ್ತಿ ಭಟ್ ಪಾಲಿಗೆ ಮುಂದೊಂದು ದಿನ ಮುಳುವಾಗಲಿದ್ದು, ಅವರ ಬ್ಯಾಟಿಂಗ್ ತೃಪ್ತಿಕರವಾಗಿಲ್ಲದ ಕಾರಣ ತಂಡದಿಂದ ಹೊರಗೆ ಬೀಳುವ ಸಾಧ್ಯತೆ ಇದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments