Select Your Language

Notifications

webdunia
webdunia
webdunia
webdunia

ಅಂಡರ್‌ 23 ಕಪ್ : ಭಾರತಕ್ಕೆ ಪಾಕ್ ವಿರುದ್ಧ 9 ವಿಕೆಟ್‌ಗಳ ಜಯ

ಅಂಡರ್‌ 23 ಕಪ್ : ಭಾರತಕ್ಕೆ ಪಾಕ್ ವಿರುದ್ಧ 9 ವಿಕೆಟ್‌ಗಳ ಜಯ
ಸಿಂಗಾಪುರ , ಭಾನುವಾರ, 25 ಆಗಸ್ಟ್ 2013 (16:26 IST)
PTI
PTI
ಸಿಂಗಾಪುರದಲ್ಲಿ ಇಂದು ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಎಸಿಸಿ ಅಂಡರ್‌ 23 ಕಪ್‌ ಫೈನಲ್‌ನಲ್ಲಿ ಭಾರತ 9 ವಿಕೆಟ್‌ಗಳ ಅಮೋಘ ವಿಜಯ ದಾಖಲಿಸಿದೆ.

160 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆಟಗಾರರು 98 ಬೌಲ್‌ಗಳಲ್ಲಿಯೇ ಗುರಿ ತಲುಪಿಬಿಟ್ಟಿತು. ಭಾರತದ ಪರವಾಗಿ ಮನ್‌ಪ್ರೀತ್‌ ಜುನೇಜಾ 51 ಮತ್ತು ಲೋಕೇಶ್‌ ರಾಹುಲ್ 93 ರನ್‌ಗಳನ್ನು ಗಳಿಸುವುದರ ಮೂಲಕ ತಂಡದ ಗೆಲುವಿಗೆ ಆಸರೆಯಾದ್ರು.

ಪಾಕಿಸ್ತಾನ 47 ಓವರ್‌ಗಳಲ್ಲಿ 159 ರನ್‌ಗಳನ್ನು ಗಳಿಸಿತ್ತು. 160 ರನ್‌ಗಳ ಗುರಿಯನ್ನು ಭಾರತದ ಮುಂದಿಟ್ಟು ಬೌಲೊಂಗ್ ಅಕ್ರಮಣಕ್ಕೆ ಪಾಕಿಸ್ತಾನ ಮುಂದಾಯಿತು. ರಾಹುಲ್ 57 ಬೌಲ್‌ಗಳಲ್ಲಿ ಎಂಟು ಬೌಂಡ್ರಿಗಳನ್ನು ಬಾರಿಸಿದ್ರೆ, ಅಂಡರ್‌ 19 ತಂಡದ ನಾಯಕ ಉನ್ಮುಕ್ತ ಚಾಂದ್‌ ಮೊದಲ ಓವರ್‌ನಲ್ಲಿಯೇ ಎರಡು ಬೌಂಡರಿಗಳನ್ನು ಬಾರಿಸಿದ್ರು.

Share this Story:

Follow Webdunia kannada