ಉತ್ತಮ ಪ್ರದರ್ಶನ ನಿಡಿ ಟಿ20 ವರ್ಲ್ಡ್ ಕಪ್ನಲ್ಲಿ ಮುನ್ನಡೆ ಸಾಧಿಸುತ್ತಿರುವ ಭಾರತ ತಂಡ ಇಂದು ನಡೆಯುವ ಫೈನಲ್ ಪಂದ್ಯದಲ್ಲ ಶ್ರೀಲಂಕಾದ ವಿರುದ್ದ ಸೆಣಸಾಡಿ ಎರಡನೇ ಬಾರಿ ವಿಶ್ವ ಚಾಂಪಿಯನ್ ಆಗಲು ಪ್ರಯತ್ನ ನಡೆಸುತ್ತಿದೆ. ಇಂದಿನ ಪಂದ್ಯ ರೋಮಾಂಚಕಾರಿಯಾಗಲಿದೆ.
ಟೀಮ್ ಇಂಡಿಯಾ ಎರಡು ವಿಶ್ವ ಕಪ್ ಗೆದ್ದ ಮೊದಲ ತಂಡವಾಗಲು ಹೊರಟಿದೆ. ಹಾಗೇನೆ ಒಂದು ವೇಳೇ ಟೀಮ್ ಇಂಡಿಯಾ ಗೆದ್ದರೆ , ಮಹೇಂದ್ರ ಸೀಂಗ್ ದೋನಿ ನಾಯಕತ್ವದಲ್ಲಿ ಮೂರನೇ ಬಾರಿ ವಿಶ್ವ ಕಪ್ ಗೆದ್ದು ದಾಖಲೆ ಮಾಡಬಹುದು ಆದರೆ ಇದ ಇಂದಿನ ಪಂದ್ಯದ ನಂತರ ಗೊತ್ತಾಗಲಿದೆ.
ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ವೆಸ್ಟಿಂಇಂಡೀಸ್ ನ ಕ್ಲಾಯಿವ್ ಈತರಹದ ದಾಖಲೆ ಮಾಡಿದ್ದಾರೆ.
2007 ರಲ್ಲಿ ಧೋನಿ ಯುವ ತಂಡ ನೇತೃತ್ವವನ್ನು ವಹಿಸಿಕೊಂಡಿದ್ದರು ಮತ್ತು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು ಮತ್ತು 2011ರ ವಿಶ್ವಕಪ್ ನಲ್ಲಿ ಗೆಲುವನ್ನು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಫಲರಾಗಿದ್ದಾರೆ. ಇಂದು ವಿಶ್ವ ಟಿ20 ಫೈನಲ್ವರೇಗು ಬಂದಿದ್ದಾರೆ. ಇಂದು ಟೀಮ್ ಇಂಡಿಯಾ ನಾವೆಲ್ಲ ಆಲ್ ದಿ ಬೆಸ್ಟ್ ಹೇಳೊಣ.