Webdunia - Bharat's app for daily news and videos

Install App

ಮಗುಚಿಕೊಂಡ ದೋಣಿ: ಕ್ರಿಕೆಟರ್ ಕರುಣ್ ನಾಯರ್ ಅಪಾಯದಿಂದ ಪಾರು

Webdunia
ಗುರುವಾರ, 21 ಜುಲೈ 2016 (17:18 IST)
ಕೇರಳದ ಪಂಪಾನದಿಯಲ್ಲಿ ಸ್ನೇಕ್ ಬೋಟ್ ಮಗುಚಿಕೊಂಡು ಕರ್ನಾಟಕದ ಕ್ರಿಕೆಟ್ ಆಟಗಾರ ಕರುಣ್ ನಾಯರ್ ಕೂದಳೆಲೆಯ ಅಂತರದಿಂದ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಇಬ್ಬರು ಯುವಕರು ಇನ್ನೂ ದೋಣಿಯಿಂದ ನಾಪತ್ತೆಯಾಗಿದ್ದು ದೋಣಿಯಲ್ಲಿ ಸುಮಾರು 100 ಜನರು ಪ್ರಯಾಣಿಸುತ್ತಿದ್ದರು. ಪಾರ್ಥಸಾರಥಿ ಮಂದಿರದ ದೇವಾಲಯದ ಉತ್ಸವ ವಲ್ಲಾ ಸಾದ್ಯಾದಲ್ಲಿ ಭಾಗವಹಿಸಲು ನಾಯರ್ ಇನ್ನಿತರರ ಜತೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.
 
ಬೆಳಿಗ್ಗೆ 11.45ಕ್ಕೆ ದೋಣಿಯಲ್ಲಿದ್ದ ಜನರು ಅರಣ್ ಮುಲಾಲಾ ದೇವಾಲಯಕ್ಕೆ ಪೂಜೆ ಸಲ್ಲಿಸುವುದಕ್ಕಾಗಿ ಮುಟ್ಟುವ ಹಂತದಲ್ಲೇ ದೋಣಿ ಮಗುಚಿಕೊಂಡು ಅಪಘಾತ ಸಂಭವಿಸಿತು. ರಕ್ಷಣಾ ದೋಣಿಗಳು ಸ್ಥಳಕ್ಕೆ ಧಾವಿಸಿ ಅದರಲ್ಲಿದ್ದ ಈಜುಗಾರರು  ಜನರನ್ನು ರಕ್ಷಿಸಿ ಅಪಾಯದಿಂದ ಪಾರುಮಾಡಿದ್ದಾರೆ.
 
24 ವರ್ಷದ ನಾಯಕ್ ಕರ್ನಾಟಕದ ರಣಜಿಗೆ ಆಡುತ್ತಿದ್ದು, ಜಿಂಬಾಬ್ವೆಗೆ ಇತ್ತೀಚೆಗೆ ತೆರಳಿದ್ದ ಎರಡನೇ ಸಾಲಿನ ಭಾರತ ತಂಡದಲ್ಲಿ ಜತೆಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮತ್ತೆ ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಬದಲಾವಣೆ

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು

IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

ಮುಂದಿನ ಸುದ್ದಿ
Show comments