ವೀಕ್ಷಕರ ಕೊರತೆ ನೀಗಲು ಶಾಲಾ ಮಕ್ಕಳನ್ನು ಮೈದಾನಕ್ಕೆ ಕರೆತಂದ ವಿಂಡೀಸ್!

Webdunia
ಶುಕ್ರವಾರ, 7 ಜುಲೈ 2017 (10:03 IST)
ಜಮೈಕಾ: ಟೀಂ ಇಂಡಿಯಾ ಆಡುವ ಕ್ರಿಕೆಟ್ ಸರಣಿಗೆ ಇಷ್ಟೊಂದು ನೀರಸ ಪ್ರತಿಕ್ರಿಯೆ ಬಹುಶಃ ಎಲ್ಲಿಯೂ ಇರಲಿಲ್ಲವೇನೋ. ಆದರೆ ವೆಸ್ಟ್ ಇಂಡೀಸ್ ನಲ್ಲಿ ಮಾತ್ರ ಖಾಲಿ ಮೈದಾನದಲ್ಲಿ ಟೀಂ ಇಂಡಿಯಾ ಆಡುವಂತಾಗಿದೆ.


ಹೀಗಾಗಿ ಪ್ರೇಕ್ಷಕರ ಕೊರತೆ ನೀಗಿಡಲು ವಿಂಡೀಸ್ ಕ್ರಿಕೆಟ್ ಸಂಸ್ಥೆ ಶಾಲಾ ಮಕ್ಕಳನ್ನು ಮೈದಾನಕ್ಕೆ ಕರೆತಂದಿತು. ಹೀಗಾಗಿ ಮೈದಾನದಲ್ಲಿ ಖಾಲಿ ಹೊಡೆಯುತ್ತಿದ್ದ ಕುರ್ಚಿಗಳು ಸ್ವಲ್ಪವಾದರೂ ತುಂಬಲಿ ಎನ್ನುವುದು ವಿಂಡೀಸ್ ಮಂಡಳಿಯ ಆಶಯ.

ಭಾರತ ಇಲ್ಲಿ ಇನ್ನೂ ಒಂದು ಟಿ-20 ಪಂದ್ಯ ಆಡಬೇಕಿದೆ. ಆ ಪಂದ್ಯಕ್ಕೂ ಶಾಲಾ ಮಕ್ಕಳಿಗೆ ಪ್ರವೇಶ ನೀಡುವುದಾಗಿ ಮಂಡಳಿ ಹೇಳಿದೆ. ಈ ಮೂಲಕ ಖಾಲಿ ಹೊಡೆಯುತ್ತಿದ್ದ ಮೈದಾನಕ್ಕೆ ಮಕ್ಕಳೇ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಇದನ್ನೂ ಓದಿ.. ಅರ್ಜುನ್ ತೆಂಡುಲ್ಕರ್ ಪೆಟ್ಟಿಗೆ ಪ್ರಮುಖ ಸರಣಿಯನ್ನೇ ಕಳೆದುಕೊಂಡ ಇಂಗ್ಲೆಂಡ್ ಕ್ರಿಕೆಟಿಗ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟ್ರೋಫಿ ಸ್ವೀಕರಿಸಲು ಬಂದ ಹರ್ಮನ್ ಪ್ರೀತ್ ಈ ನಡೆಯನ್ನು ಗೌರವಯುತವಾಗಿ ಬೇಡವೆಂದ ಜಯ್‌ ಶಾ

ಸೂರ್ಯಕುಮಾರ್‌ ಹೆಗಲಿಗೆ ಟಿ20 ನಾಯಕತ್ವ ಜವಾಬ್ದಾರಿ, ಕಾಪು ಮಾರಿಗುಡಿಗೆ ಪತ್ನಿ ಭೇಟಿ

ಒಂದೇ ಬೆಡ್, ನಾಲ್ವರು ಫ್ರೆಂಡ್ಸ್.. ಬಾಯ್ಸ್ ಮೀರಿಸಿದ ಭಾರತ ಮಹಿಳಾ ಕ್ರಿಕೆಟಿಗರ ಸೆಲೆಬ್ರೇಷನ್

ಜೀಸಸ್ ಈವತ್ತು ರಜಾ ಇದ್ದ ಅನ್ಸುತ್ತೆ.. ಜೆಮಿಮಾ ರೊಡ್ರಿಗಸ್ ರನ್ನು ಹೀಗಾ ಟ್ರೋಲ್ ಮಾಡೋದು

ಗೌತಮ್ ಗಂಭೀರ್ ಗೆ ಸಾಕಾ ಇನ್ನೂ ಬೇಕಾ.. ನೆಟ್ಟಿಗರಿಂದ ತಪರಾಕಿ

ಮುಂದಿನ ಸುದ್ದಿ
Show comments