Webdunia - Bharat's app for daily news and videos

Install App

ಕ್ಲಬ್ ಕ್ರಿಕೆಟ್‌‌ನಲ್ಲಿ ಕೈಕೈ ಮಿಲಾಯಿಸಿದ ಇಬ್ಬರು ಆಟಗಾರರು

Webdunia
ಮಂಗಳವಾರ, 22 ಸೆಪ್ಟಂಬರ್ 2015 (16:26 IST)
ಬರ್ಮುಡಾದಲ್ಲಿ ಕ್ಲಬ್‌ ಕ್ರಿಕೆಟ್ ಪಂದ್ಯವು ಹಿಂಸಾಚಾರಕ್ಕೆ ತಿರುಗಿ ಇಬ್ಬರು ಆಟಗಾರರು ಪರಸ್ಪರ ಕೈಕೈ ಮಿಲಾಯಿಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.  ಕ್ಲೀವ್ ಲ್ಯಾಂಡ್ ಕ್ರಿಕೆಟ್ ಕ್ಲಬ್ ಪ್ರತಿನಿಧಿಸುವ ಜಾಸನ್ ಆಂಡರ್‌ಸನ್ ವಿಲ್ಲೋಸ್ ಕಟ್ಸ್ ಕ್ರಿಕೆಟ್ ಕ್ಲಬ್ ಬ್ಯಾಟ್ಸ್‌ಮನ್ ಜಾರ್ಜ್ ಒ ಬ್ರಿಯಾನ್ ಅವರ ಜತೆ ಜಗಳಕ್ಕೆ ಇಳಿದಾಗ ಇಬ್ಬರೂ ಪರಸ್ಪರ ಕೈಕೈ ಮಿಲಾಯಿಸಿದರು. 
 
ಆಂಡರ್‌ಸನ್ ಅವರಿಗೆ ಜೀವನ ಪರ್ಯಂತ ಕ್ರಿಕೆಟ್‌ನಿಂದ ನಿಷೇಧ ಹೇರಲಾಗಿದ್ದು, ಓ ಬ್ರಿಯಾನ್ ಅವರಿಗೆ 6 ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ. ಆಂಡರ್‌ಸನ್ ಓಬ್ರಿಯಾನ್ ಅವರ ತಲೆಯ ಹಿಂಭಾಗಕ್ಕೆ ಹೊಡೆದಾಗ ಪರಸ್ಪರ ಮಾರಾಮಾರಿ ಷುರುವಾಯಿತು.

ಬ್ಯಾಟ್ಸ್‌ಮನ್ ಆಂಡರ್‌ಸನ್ ತಲೆಗೆ ಬ್ಯಾಟ್ ಬೀಸಿದ್ದನ್ನು ಆಂಡರ್‌ಸನ್ ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ಬಳಿಕ ಪರಸ್ಪರ ಇಬ್ಬರೂ ನೆಲದಲ್ಲಿ ಹೊರಳಾಡುತ್ತಾ ಫೈಟ್ ಮಾಡತೊಡಗಿದರು.  ಆಟಗಾರರು ಮತ್ತು ಅಂಪೈರ್ ಜಗಳಬಿಡಿಸಲು ಯತ್ನಿಸಿದರೂ ಆಂಡರ್ಸನ್ ಮೇಲೆಕ್ಕೆದ್ದು ಕೆಳಕ್ಕೆ ಬಿದ್ದಿದ್ದ ಓ ಬ್ರಿಯಾನ್‌ನನ್ನು ಕಾಲಿನಲ್ಲಿ ಒದೆಯುತ್ತಾನೆ. ಕೊನೆಗೆ ಇವರಿಬ್ಬರ ಜಗಳ ಬಿಡಿಸಲು ಪೊಲೀಸರೇ ಬರಬೇಕಾಯಿತು. 
 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments