Webdunia - Bharat's app for daily news and videos

Install App

ಪಾಕ್ ಕ್ರಿಕೆಟ್ ಫ್ಯಾನ್‌ಗೆ ಕೊಹ್ಲಿ ಹಸ್ತಾಕ್ಷರದ ಬ್ಯಾಟ್ ನೀಡುವ ಭರವಸೆ

Webdunia
ಶುಕ್ರವಾರ, 29 ಜುಲೈ 2016 (16:44 IST)
ವಿರಾಟ್ ಕೊಹ್ಲಿ ತಮ್ಮ ಭವ್ಯ ಸ್ಟ್ರೋಕ್‌ಗಳನ್ನು ಮೈದಾನದ ಎಲ್ಲಾ ಕಡೆ ಬಾರಿಸುವ ರೀತಿ ಸಾಮಾಜಿಕ ಜಾಲತಾಣವನ್ನು ಕೂಡ ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹಿಂಬಾಲಕರು ವಿಪುಲ ಸಂಖ್ಯೆಯಲ್ಲಿದ್ದು ಅವರು ತಮ್ಮ ಫ್ಯಾನ್‌‍ಗಳ ಜತೆ ಆಗಾಗ್ಗೆ ಟ್ವಿಟರ್ ಸಂಭಾಷಣೆ ನಡೆಸುತ್ತಾರೆ.

ಕೊಹ್ಲಿ ಜನಪ್ರಿಯತೆ ಗಡಿಯಾಚೆಗೂ ವಿಸ್ತರಿಸಿದೆ. ಪಾಕಿಸ್ತಾನದ ಅಭಿಮಾನಿಗಳು ಕೂಡ ಭಾರತದ ನಾಯಕನಿಗೆ ತಮ್ಮ ಮೆಚ್ಚಿಗೆ ಸೂಚಿಸಿ ಪಾಕ್ ಅಧಿಕಾರಿಗಳಿಂದ ತೊಂದರೆಗೆ ಸಿಲುಕಿದ್ದರು. ಪಾಕಿಸ್ತಾನದ ವಿರಾಟ್ ಕೊಹ್ಲಿ ಅಭಿಮಾನಿಗಳ ಪಟ್ಟಿಯಲ್ಲಿ ಇನ್ನೊಂದು ಸೇರ್ಪಡೆಯಾಗಿದೆ.
 
ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಅಲೀಮ್ ದರ್ ಪುತ್ರ ಹಸನ್.  ಜಗತ್ತಿನ ಅತ್ಯಂತ ಗೌರವಾನ್ವಿತ ಅಂತಾರಾಷ್ಟ್ರೀಯ ಅಂಪೈರ್‌ಗಳಲ್ಲಿ ಒಬ್ಬರಾದ ಧರ್, ವೆಸ್ಟ್ ಇಂಡೀಸ್ -ಭಾರತ ಸರಣಿಯಲ್ಲಿ ಅಂಪೈರಿಂಗ್ ನಿರ್ವಹಿಸಿದ್ದಾರೆ. ಡ್ಯಾಡ್ ಅಲೀಮ್‌ಭಾಯಿ ಕಾರ್ಯಭಾರ ವಹಿಸಿಕೊಂಡ ಪ್ರವಾಸದಲ್ಲಿ ತಮ್ಮನ್ನು ಭೇಟಿ ಮಾಡುವಂತೆ ಕೊಹ್ಲಿ ಹಸನ್‌ಗೆ ಆಹ್ವಾನಿಸಿದ್ದಾರೆ. ಹಸನ್‌ಗೆ ತಮ್ಮ ಹಸ್ತಾಕ್ಷರದ ಬ್ಯಾಟ್ ನೀಡುವುದಾಗಿ ಕೊಹ್ಲಿ ಭರವಸೆ ನೀಡಿದ್ದಾರೆ. ಈ ತಲೆಮಾರಿನ ಶ್ರೇಷ್ಟ ಬ್ಯಾಟ್ಸ್‌ಮನ್‌ನಿಂದ ಬೆಲೆ ಕಟ್ಟಲಾಗದ ಕೊಡುಗೆ ಇದಾಗಿದೆ.
 
ಪಾಕ್ ವಿರುದ್ಧ ವಿಶ್ವ ಟಿ 20 ಪಂದ್ಯದಲ್ಲಿ ಕೂಡ ಕೊಹ್ಲಿ ತಮ್ಮ ಬ್ಯಾಟ್ ಅನ್ನು ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್‍‌‍ಗೆ ಕೊಡುಗೆಯಾಗಿ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಪಕ್ಕದಲ್ಲೇ ಇಂಥಾ ಸುಂದರಿ ಇರಲು...ಇದೇ ಕಾರಣಕ್ಕೆ ದ್ವಿತೀಯ ಟೆಸ್ಟ್ ಆಡಲ್ಲ ಅಂದ್ರಂತೆ ಬುಮ್ರಾ

ಪಾಕಿಸ್ತಾನ ಕ್ರಿಕೆಟಿಗರ ಚಾನೆಲ್ ಭಾರತದಲ್ಲಿ ಒಮ್ಮೆ ಆನ್, ಮತ್ತೆ ಆಫ್

ಮುಂದಿನ ಸುದ್ದಿ
Show comments