Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ ನೆಚ್ಚಿನ ನಟಿ ಅನುಷ್ಕಾ ಶರ್ಮಾ ಅಲ್ಲ ..ಬೇರಾರು ಗೊತ್ತಾ..?

ವಿರಾಟ್ ಕೊಹ್ಲಿಯ ನೆಚ್ಚಿನ ನಟಿ ಅನುಷ್ಕಾ ಶರ್ಮಾ ಅಲ್ಲ ..ಬೇರಾರು ಗೊತ್ತಾ..?
ಮುಂಬೈ , ಮಂಗಳವಾರ, 18 ಜುಲೈ 2017 (08:37 IST)
ಬಾಲಿವುಡ್ ನಟಿಯರು ಮತ್ತು ಕ್ರಿಕೆಟಿಗರ ನಡುವಿನ ಸಂಬಂಧ ಹೊಸತೇನಲ್ಲ. ಹಿರಿ-ಕಿರಿಯ ಕ್ರಿಕೆಟಿಗರೆಲ್ಲರೂ ಬಾಲಿವುಡ್ ಜೊತೆ ಸಂಬಂಧ ಹೊಂದಿದ್ದಾರೆ. ಪಟೌಡಿ-ಶರ್ಮಿಳಾ ಠಾಗೂರ್, ಸಂಗೀತಾ ಬಿಜಲಾನಿ-ಅಜರುದ್ದೀನ್, ವಿರಾಟ್-ಅನುಷ್ಕಾ ಹೀಗೆ ಪಟ್ಟಿ ಬಹು ದೊಡ್ಡದಾಗಿದೆ. ಆದರೆ, ಕ್ರಿಕೆಟಿಗರು ಪ್ರೇಮ ಸಂಬಂಧ ಹೊಂದುವ ನಟಿಯರು ಫೇವರೀಟ್ ಆಗಿರುವುದಿಲ್ಲ.  

ಅನುಷ್ಖಾ ಶರ್ಮಾ ಜೊತೆ ಪ್ರೇಮ ಸಂಬಂಧವನ್ನ ಹೊಂದಿದ್ದರೂ ವಿರಾಟ್ ಕೊಹ್ಲಿಯ ಫೇವರೀಟ್ ನಟಿ ಅನುಷ್ಕಾ ಅಲ್ಲವಂತೆ. ಕೊಹ್ಲಿ ಫೇವರೀಟ್ ನಟಿ ಒನ್ ಅಂಡ್ ಓನ್ಲಿ ಐಶ್ವರ್ಯ ರೈ. ಇನ್ನೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್`ಗೆ ಲತಾ ಮಂಗೇಶ್ಕರ್ ಹಾಡಿರುವ ಹಾಡುಗಳೆಂದರೆ ಪಂಚಪ್ರಾಣ. ಅವರ ಫೇವರೇಟ್ ನಟಿ ಮಾಧುರಿ ದೀಕ್ಷಿತ್. ಇನ್ನೂ ಟೀಮ್ ಇಂಡಿಯಾದ ೊಂದು ಕಾಲದ ದಾದಾ ಸೌರವ್ ಗಂಗೂಲಿಗೆ ಐಶ್ವರ್ಯ ರೈ ಮತ್ತು ರವೀನಾ ಟಂಡನ್ ನೆಚ್ಚಿನ ನಟಿಯರಂತೆ.

ಇತ್ತ, ಹಲವು ನಟಿಯರ ಜೊತೆ ಪ್ರೇಮದ ವಿಷಯವಾಗಿ ಸುದ್ದಿಯಾಗಿದ್ದ ಯುವರಾಜ್ ಸಿಂಗ್ ನೆಚ್ಚಿನ ನಟಿ ಕಾಜೋಲ್. ಸುರೇಶ್ ರೈನಾಗೆ ಐಶ್ ಮತ್ತು ರಾಣಿ ಮುಖರ್ಜಿ ಇಷ್ಟವಂತೆ. ಕ್ರಿಕೆಟ್`ನ ಜಂಟಲ್ ಮ್ಯಾನ್ ರಾಹುಲ್ ದ್ರಾವಿಡ್`ಗೆ ಮನಿಶಾ ಕೊಯಿರಾಲ ಫೇವರೀಟ್ ನಟಿ. ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಅಲಿಯಾ ಭಟ್ ನೆಚ್ಚಿನ ನಟಿ, ಗಂಬಿರ್`ಗೆ ಐಶ್ವರ್ಯ ರೈ, ರೋಹಿತ್ ಶರ್ಮಾಗೆ ಕರೀನಾ, ಸೆಹ್ವಾಗ್`ಗೆ ಅಮಿತಾಬ್ ಬಚ್ಚನ್ ಇಷ್ಟವಂತೆ.

ಇದನ್ನೂ ಓದಿ.. ಮತ್ತೆ ಭಾರತವನ್ನ ಬೆದರಿಸಿದ ಚೀನಾ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ಸರಣಿಯಿಂದ ಮುರಳಿ ವಿಜಯ್ ಔಟ್