Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ವರ್ತನೆ: ಐಸಿಸಿ, ಬಿಸಿಸಿಐಗೆ ವರದಿ

Webdunia
ಗುರುವಾರ, 5 ಮಾರ್ಚ್ 2015 (13:29 IST)
ಭಾರತದ ಉಪನಾಯಕ ವಿರಾಟ್ ಕೊಹ್ಲಿ ಹಿರಿಯ ಪತ್ರಕರ್ತರೊಬ್ಬರ ಮೇಲೆ ಕೋಪದಿಂದ ದೂಷಿಸಿದ ಕುರಿತು ಐಸಿಸಿ ಮತ್ತು ಬಿಸಿಸಿಐಗೆ ವರದಿ ಮಾಡಲಾಗಿದೆ. ನಂತರ ಕೊಹ್ಲಿಗೆ ತಪ್ಪಿನ ಅರಿವಾಗಿ ತಾವು ದೂಷಿಸಿದ್ದು ಬೇರೆ ಪತ್ರಕರ್ತರಿಗೆ ಎಂದು ತಿಳಿದು ಕ್ಷಮಾಪಣೆ ಕೇಳಿದ್ದರು. ಟೀಂ ಮ್ಯಾನೇಜ್‌ಮೆಂಟ್ ಇದನ್ನು ತಪ್ಪುಭಾವನೆಯಿಂದ ಉಂಟಾದ ಘಟನೆ ಎಂದು ತಳ್ಳಿಹಾಕಿದೆ.

ಕೊಹ್ಲಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಭಾರತಕ್ಕೆ ವಿಶ್ವಕಪ್ ಅತೀ ಮುಖ್ಯವಾಗಿದೆ. ಬೇರೆಲ್ಲಾ ವಿಷಯವನ್ನು ಬದಿಗಿಟ್ಟು ವಿಶ್ವಕಪ್ ಕಡೆ ಗಮನಹರಿಸಲಾಗಿದೆ ಎಂದು ಅನುರಾಗ್ ಠಾಕುರ್ ತಿಳಿಸಿದ್ದಾರೆ.

ಆದರೆ  ಕೊಹ್ಲಿಯಿಂದ ಉಗಿಸಿಕೊಂಡ  ಹಿಂದುಸ್ತಾನ್ ಟೈಮ್ಸ್ ಪತ್ರಕರ್ತ ಜಸ್ವಂದಿರ್ ಸಿಂಧು ಐಸಿಸಿ ಮತ್ತು ಬಿಸಿಸಿಐಗೆ ಕೊಹ್ಲಿ ವಿರುದ್ಧ ದೂರು ನೀಡಿರುವುದರಿಂದ  ಈ ವಿಷಯ ಇನ್ನೂ ತಣಿದುಹೋಗಿಲ್ಲ. ಸುದ್ದಿಪತ್ರಿಕೆ ಕೂಡ ಕೊಹ್ಲಿ ವರ್ತನೆ ವಿರುದ್ಧ ಕಾನೂನು ಕ್ರಮಕ್ಕೆ ಪರಿಶೀಲನೆ ನಡೆಸುತ್ತಿದ್ದು, ಕೊಹ್ಲಿ ಯಾವುದೇ ಕಾನೂನು ಉಲ್ಲಂಘಿಸಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments