Webdunia - Bharat's app for daily news and videos

Install App

ಗಂಡ-ಹೆಂಡಿರಾಗಿರಲು 21 ದಿನ ಮೀಸಲಿಟ್ಟಿದ್ದಾರಂತೆ ವಿರಾಟ್-ಅನುಷ್ಕಾ!

Webdunia
ಶನಿವಾರ, 23 ಜೂನ್ 2018 (09:13 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಸೆಲೆಬ್ರಿಟಿಗಳೇ. ಮದುವೆಯಾದ ಬಳಿಕ ಇವರಿಬ್ಬರಿಗೆ ಒಟ್ಟಾಗಿ ಕೆಲವು ಸಮಯ ಕಳೆಯಲು ಸಿಕ್ಕಿದ್ದೇ ಅಪರೂಪ. ಅದಕ್ಕೇ ಇಬ್ಬರೂ ಒಂದು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.
 

ಇನ್ನು ಮುಂದೆ ವರ್ಷಕ್ಕೆ 21 ದಿನ ತಮ್ಮ ಸೆಲೆಬ್ರಿಟಿ ಟ್ಯಾಗ್ ಗಳನ್ನೆಲ್ಲಾ ಬದಿಗಿಟ್ಟು ಕೇವಲ ಗಂಡ-ಹೆಂಡಿರಾಗಿರಲು ವಿರುಷ್ಕಾ ತೀರ್ಮಾನಿಸಿದ್ದಾರಂತೆ.

ಇದಕ್ಕಾಗಿ ಜುಲೈನಲ್ಲಿ ವಿರಾಟ್ ಇಂಗ್ಲೆಂಡ್  ಸರಣಿಗೆ ವಿಮಾನವೇರುವಾಗ ಅನುಷ್ಕಾ ಕೂಡಾ ಜತೆಯಾಗಲಿದ್ದಾರಂತೆ. ಜುಲೈ ಪೂರ್ತಿ ಪತಿ ವಿರಾಟ್ ಜತೆಗಿರಲು ಅನುಷ್ಕಾ ಫ್ರೀ ಮಾಡಿಕೊಂಡಿದ್ದಾರಂತೆ. ಅಗಸ್ಟ್ ನಲ್ಲಿ ಅನುಷ್ಕಾ ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

IPL 2026: ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ ಸಿಬಿ ಐಪಿಎಲ್ ನಿಂದ ಬ್ಯಾನ್

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು

ಮುಂದಿನ ಸುದ್ದಿ
Show comments