ಸ್ಟಂಪ್ ಮೈಕ್ರೋಫೋನ್ ಬಳಿ ಕೆಂಡ ಕಾರಿದ ವಿರಾಟ್ ಕೊಹ್ಲಿ ಆಂಡ್ ಟೀಂ

Webdunia
ಶುಕ್ರವಾರ, 14 ಜನವರಿ 2022 (09:50 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ಬ್ಯಾಟಿಗ ಡೀನ್ ಎಲ್ಗರ್ ವಿರುದ್ಧ ಬಂದಿದ್ದ ನಾಟೌಟ್ ತೀರ್ಪು ಭಾರತೀಯ ಆಟಗಾರರನ್ನು ಕೆರಳಿಸಿದೆ.

ಅಶ್ವಿನ್ ಬೌಲಿಂಗ್ ನಲ್ಲಿ ಫೀಲ್ಡ್ ಅಂಪಾಯರ್ ಎಲ್ ಬಿಡಬ್ಲ್ಯು ನೀಡಿದ್ದರು. ಆದರೆ ಡೀನ್ ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಈ ವೇಳೆ ಬಾಲ್ ‍ಬಾಲ್ ಇನ್ ಲೈನ್ ನಲ್ಲಿ ಪಿಚ್ ಆಗಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಅವರೂ ಔಟ್ ಆಗಿರಬಹುದೆಂದು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಲು ಆರಂಭಿಸಿದ್ದರು.

ಆದರೆ ಬಾಲ್ ಟ್ರ್ಯಾಕಿಂಗ್ ಮೂಲಕ ಥರ್ಡ್ ಅಂಪಾಯರ್ ನಾಟೌಟ್ ಘೋಷಿಸಿದರು. ಇದು ಭಾರತೀಯ ಆಟಗಾರರನ್ನು ಕೆರಳಿಸಿತು. ನಾಯಕ ಕೊಹ್ಲಿ ನೇರವಾಗಿ ಸ್ಟಂಪ್ ಮೈಕ್ರೋಫೋನ್ ಬಳಿ ಬಂದು, ಕೇವಲ ನಮ್ಮ ತಂಡದ ಮೇಲೆ ಮಾತ್ರವಲ್ಲ, ನಿಮ್ಮ ತಂಡದ ಆಟಗಾರರ ಮೇಲೂ ಗಮನ ಕೊಡಿ ಎಂದು ಕೆಂಡ ಕಾರಿದರು. ಇನ್ನು, ಉಪನಾಯಕ ಕೆಎಲ್ ರಾಹುಲ್ ಇಡೀ ದೇಶವೇ 11 ಆಟಗಾರರ ವಿರುದ್ಧ ಆಡುತ್ತಿದೆ ಎಂದು ಕಿಡಿ ಕಾರಿದರು. ಸ್ಪಿನ್ನರ್ ಅಶ್ವಿನ್ ಬಾಲ್ ಟ್ರ್ಯಾಕಿಂಗ್ ಟೆಕ್ನಾಲಜಿ ಒದಗಿಸುವ ಬ್ರಾಡ್ ಕಾಸ್ಟಿಂಗ್ ಸಂಸ್ಥೆಯ ವಿರುದ್ಧವೇ ಆಕ್ರೋಶ ಹೊರಹಾಕಿದರು. ಈ ವಿಚಾರ ಈಗ ಭಾರೀ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ಮುಂದಿನ ಸುದ್ದಿ
Show comments