Select Your Language

Notifications

webdunia
webdunia
webdunia
webdunia

ಅಮೀಶ್ ಸಾಹೀಬಾಗೆ 100 ನೇ ಪಂದ್ಯ

ಅಮೀಶ್ ಸಾಹೀಬಾಗೆ 100 ನೇ ಪಂದ್ಯ
Jamshedpura , ಗುರುವಾರ, 27 ಅಕ್ಟೋಬರ್ 2016 (09:19 IST)
ಜಮ್ಷೆಡ್ ಪುರ: ಇಂದಿನಿಂದ ನಡೆಯಲಿರುವ ಕೇರಳ-ಛತ್ತೀಸ್ ಘಡ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಅಂಪಾಯರ್ ಅಮೀಶ್ ಸಾಹೀಬಾ ಹೊಸ ದಾಖಲೆ ಬರೆಯಲಿದ್ದಾರೆ.

ಇಂದಿನ ಪಂದ್ಯದಲ್ಲಿ ಅಂಪಾಯರಿಂಗ್ ಮಾಡುವ ಮೂಲಕ 100 ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಅಂಪಾಯರಿಂಗ್ ಮಾಡಿದ ಗೌರವಕ್ಕೆಅವರು ಪಾತ್ರರಾಗಲಿದ್ದಾರೆ. ಈ ಸಾಧನೆ ಮಾಡಿದ ಎರಡನೇ ಭಾರತೀಯ ಸಾಹೀಬಾ.

ಇದಕ್ಕಿಂತ ಮೊದಲು ಈ ಸಾಧನೆ ಮಾಡಿದ ಅಂಪಾಯರ್ ಸುರೇಶ್ ಶಾಸ್ತ್ರಿ. ಎರಡು ವರ್ಷದ ಹಿಂದೆ ಅವರು ಈ ಸಾಧನೆ ಮಾಡಿದ್ದರು. ಅಮೀಶ್ ಸಾಹೀಬಾ ಐಸಿಸಿ ಅಂಪಾಯರ್ ಗಳ ಪಟ್ಟಿಯಲ್ಲೂ ಸ್ಥಾನ ಪಡೆದವರು ಎನ್ನುವುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಶ್ರೇಯಾಂಕದಲ್ಲಿ ಅಶ್ವಿನ್ ನಂ.1