Webdunia - Bharat's app for daily news and videos

Install App

ಇದೇ ದಿನ 18 ವರ್ಷಗಳ ಹಿಂದೆ ಶಾರ್ಜಾದಲ್ಲಿ ಮಿಂಚಿದ ಸಚಿನ್

Webdunia
ಶುಕ್ರವಾರ, 22 ಏಪ್ರಿಲ್ 2016 (18:13 IST)
ಆಸ್ಟ್ರೇಲಿಯಾ ವಿರುದ್ಧ ಶಾರ್ಜಾ ಮೈದಾನದಲ್ಲಿ ಆಡಿದ ಆಟವು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ತರ ಆಟ ಎನಿಸಿದೆ. ಇಂದು ಕೂಡ ದಿವಂಗತ ಟೋನಿ ಗ್ರೇಗ್ ಅವರ ಧ್ವನಿಯು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ರಿಂಗಣಿಸುತ್ತಿದೆ. ಯುವ ಬ್ಯಾಟ್ಸ್‌ಮನ್ 24ನೇ ವರ್ಷದಲ್ಲಿ ಲೆಜೆಂಡ್ ಸ್ಥಾನವನ್ನು ಆಗಲೇ ಪಡೆದಿದ್ದಾರೆಂದು ಗ್ರೇಗ್ ಹೇಳುತ್ತಿದ್ದರು.
 
1998ರ ಏಪ್ರಿಲ್ 22ರಂದು ಆಸ್ಟ್ರೇಲಿಯಾ ವಿರುದ್ಧ  ಕೋಕಾ ಕೋಲಾ ಕಪ್ ಫೈನಲ್ ಲೀಗ್ ಪಂದ್ಯದಲ್ಲಿ , ತೆಂಡೂಲ್ಕರ್ 143 ಮನೋಜ್ಞ ಸ್ಕೋರ್ ಮೂಲಕ ತ್ರಿಕೋನ ಸರಣಿಯಲ್ಲಿ ವಿಜೃಂಭಿಸಿದ್ದರು.
 
 ಗೆಲುವಿಗೆ 285 ರನ್ ಅಗತ್ಯವಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ರನ್‌ರೇಟ್‌ನಲ್ಲಿ ಸರಿಗಟ್ಟಿ ಫೈನಲ್‌ಗೆ ಅರ್ಹತೆ ಪಡೆಯಲು ಭಾರತಕ್ಕೆ 254 ರನ್ ಅಗತ್ಯವಿತ್ತು. ಮರುಭೂಮಿಯ ಬಿರುಗಾಳಿ ಬಳಿಕ ಭಾರತದ ಸ್ಕೋರಿನ ಗುರಿಯನ್ನು ಗೆಲುವಿಗೆ 276 ರನ್ ಮತ್ತು ಅರ್ಹತೆಗೆ 237 ರನ್‌ಗೆ ಪರಿಷ್ಕರಿಸಲಾಯಿತು.
 
ಮೊದಲ ಮೂರು ಪಂದ್ಯಗಳ ಜಯದಿಂದ ಆಸ್ಟ್ರೇಲಿಯಾ ಫೈನಲ್ ಬರ್ತ್‌ಗೆ ಈಗಾಗಲೇ ಪ್ರವೇಶ ಪಡೆದಿತ್ತು. ಭಾರತ ಮತ್ತು ನ್ಯೂಜಿಲೆಂಡ್ ತಲಾ ಒಂದು ಪಂದ್ಯ ಗೆದ್ದಿದ್ದವು. 
 ಪರಿಷ್ಕೃತ ಗುರಿಯ ಪ್ರಕಾರ, ಭಾರತಕ್ಕೆ 46 ಓವರುಗಳಲ್ಲಿ 276 ರನ್ ಅಗತ್ಯವಿದ್ದು, 25 ರನ್ ಕೊರತೆ ಕಂಡುಬಂತು.  ಆದಾಗ್ಯೂ ಅವರು ರನ್ ರೇಟ್ ಇಚ್ಛಿತ ಗುರಿಯನ್ನು ತಲುಪಿ ಆಸ್ಟ್ರೇಲಿಯಾ ಜತೆ ಫೈನಲ್ ಪಂದ್ಯಕ್ಕೆ ಸಜ್ಜಾಗಿ ಅದರಲ್ಲೂ ಗೆಲುವು ಗಳಿಸಿದರು. ಅದರಲ್ಲೂ ಕೂಡ ತೆಂಡೂಲ್ಕರ್ ಅವರ ಬ್ಯಾಟಿಂಗ್ ಪ್ರದರ್ಶನ ಗೆಲುವಿಗೆ ಸಹಕಾರಿಯಾಯಿತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments