Webdunia - Bharat's app for daily news and videos

Install App

ಜಾಹೀರಾತಿಲ್ಲದೇ ಕ್ರಿಕೆಟ್ ನೇರ ಪ್ರಸಾರ ಹಂಚಿಕೆ ಪ್ರಶ್ನಿಸಿದ ಸ್ಟಾರ್ ಸ್ಫೋರ್ಟ್ಸ್ ಅರ್ಜಿ ವಜಾ

Webdunia
ಶನಿವಾರ, 28 ಮೇ 2016 (18:23 IST)
ಪ್ರಸಾರ ಭಾರತಿ ಜತೆಗೆ ಸಿಗ್ನಲ್‌ಗಳ ಹಂಚಿಕೆಯಲ್ಲಿ ಯಾವುದೇ ಜಾಹೀರಾತು ಇರಬಾರದು. ಸಿಗ್ನಲ್‌ಗಳಲ್ಲಿ ಜಾಹೀರಾತುಗಳನ್ನು ಸೇರ್ಪಡೆ ಮಾಡುವುದಾದರೆ ಆದಾಯವನ್ನು ಹಂಚಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಟಾರ್ ಸ್ಫೋರ್ಟ್ಸ್ ಇಂಡಿಯಾಗೆ ಶುಕ್ರವಾರ ಸೂಚಿಸಿದೆ. ಪ್ರಸಾರ ಭಾರತಿಗೆ ಲೈವ್ ಪ್ರಸಾರವನ್ನು ಯಾವುದೇ ಜಾಹೀರಾತಿಲ್ಲದೇ ಹಂಚಿಕೆ ಮಾಡಬೇಕೆಂಬ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸ್ಟಾರ್ ಸ್ಫೋರ್ಟ್ಸ್ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿತ್ತು. 
 
ಸ್ಟಾರ್ ಸ್ಫೋರ್ಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಪ್ರಫುಲ್ಲಾ ಸಿ ಪಂತ್ ತಳ್ಳಿಹಾಕಿ ಮೇಲಿನ ತೀರ್ಪನ್ನು ನೀಡಿತು. ಯಾವುದೇ ಜಾಹೀರಾತಿಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಸಾರಕ್ಕೆ ಒತ್ತಾಯಿಸದಂತೆ ಪ್ರಸಾರ ಭಾರತಿಗೆ ಸೂಚಿಸುವಂತೆ ಕೋರಿ ಸ್ಟಾರ್ ಸ್ಫೋರ್ಟ್ಸ್  ಸುಪ್ರೀಂಕೋರ್ಟ್ ಮೆಟ್ಟಿಲು ಏರಿತ್ತು. 
 
ಪ್ರಸಾರ ಭಾರತಿ ಈ ನೇರ ಪ್ರಸಾರದ ಪಂದ್ಯಗಳನ್ನು ಸಾಮಾನ್ಯಜನ ಸಮೂಹದ ಒಳಿತಿಗಾಗಿ ಪ್ರಸಾರ ಮಾಡುತ್ತದೆ. ಏಕೆಂದರೆ ಈ ಚಾನೆಲ್‌ಗಳಿಗೆ ಹಣ ಪಾವತಿ ಮಾಡುವಷ್ಟು ಸಾಮರ್ಥ್ಯ ಅವರಿಗಿರುವುದಿಲ್ಲ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇದನ್ನು ಪ್ರಸಾರ ಮಾಡಬೇಕು ಎಂದು ಕೋರ್ಟ್ ಪೀಠ ತಿಳಿಸಿತ್ತು.  

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

DC vs SRH match: ಬೇಕಿದ್ದಾಗ ಯಾವತ್ತೂ ಆಡಲ್ಲ, ಟ್ರೋಲ್ ಆದ ಕೆಎಲ್ ರಾಹುಲ್

Rishabh Pant: ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಪಕ್ಕದಲ್ಲಿ ನಿಲ್ಲುವುದೂ ಡೇಂಜರ್: ವಿಡಿಯೋ ನೋಡಿ

Digvesh Rathi: ಎರಡು ಭಾರಿ ದಂಡ ವಿಧಿಸಿದರು ನಿಲ್ಲಿಸದ ನೋಟ್‌ಬುಕ್‌ ಸೆಲೆಬ್ರೇಶನ್‌

IPL 2025: ಚೆನ್ನೈ ತಂಡದ ಮಹಾ ಎಡವಟ್ಟು: ನಿಯಮ ಮರೆತು ಪಂದ್ಯ ಸೋತ ಧೋನಿ ಪಡೆ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 16 ವರ್ಷಗಳ ಬಳಿಕ ಈ ದಾಖಲೆ ಬರೆದ ಆರ್‌ಸಿಬಿ

ಮುಂದಿನ ಸುದ್ದಿ
Show comments