Webdunia - Bharat's app for daily news and videos

Install App

ಪುಣೆ ವಿರುದ್ಧ 4 ರನ್‌ಗಳ ರೋಮಾಂಚಕ ಗೆಲುವನ್ನು ಗಳಿಸಿದ ಸನ್‌ರೈಸರ್ಸ್

Webdunia
ಬುಧವಾರ, 11 ಮೇ 2016 (11:34 IST)
ಆಶಿಸ್ ನೆಹ್ರಾ ಅಮೋಘ ಬೌಲಿಂಗ್ ನೆರವಿನಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ  4 ರನ್‌ಗಳ ರೋಮಾಂಚಕ ಗೆಲುವನ್ನು ಗಳಿಸಿದೆ. ರೈಸಿಂಗ್ ಪುಣೆ ಪರ 6 ವಿಕೆಟ್ ಕಬಳಿಸಿದ ಜಾಂಪಾ ಬೌಲಿಂಗ್ ದಾಳಿ ಕೂಡ ವ್ಯರ್ಥವಾಯಿತು.

 ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಪುಣೆಯ ಜಾಂಪಾ ಬೌಲಿಂಗ್ ದಾಳಿಗೆ ಆಟಗಾರರರು ಪೆವಿಲಿಯನ್ ಪೆರೇಡ್ ಮಾಡಿದರು. ವಿಲಿಯಂಸನ್, ಯುವರಾಜ್, ಹೆನ್ರಿಕ್ಸ್, ಹೂಡಾ, ಭುವನೇಶ್ವರ್ ಕುಮಾರ್ , ಓಜಾ ಅವರು ಜಾಂಪಾ ಬೌಲಿಂಗ್ ದಾಳಿಗೆ ಬಲಿಯಾದರು.  ಜಾಂಪಾ 4 ಓವರುಗಳಲ್ಲಿ 19 ರನ್ ಮಾಡಿ 6 ವಿಕೆಟ್ ಕಬಳಿಸಿದರು.

 ಸನ್ ರೈಸರ್ಸ್ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು. ಆದರೆ ಆಶಿಶ್ ನೆಹ್ರಾ ಬೌಲಿಂಗ್ ದಾಳಿಗೆ ಬಲಿಯಾದ ರೈಸಿಂಗ್ ಪುಣೆ ಕೇವಲ 133 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಪುಣೆ ಪರ ಉಸ್ಮಾನ್ ಕ್ವಾಜಾ ಮತ್ತು ಧೋನಿ ರನ್‌ರೌಟ್‌ಗೆ ಬಲಿಯಾಗಿದ್ದು ಕೂಡ ಮಾರಕವಾಗಿ ಪರಿಣಮಿಸಿತು. ಆರಂಭಿಕ ಆಟಗಾರರಾದ ರಹಾನೆ ಮತ್ತು ಖ್ವಾಜಾ ಬೇಗನೇ ಔಟಾಗಿದ್ದು ಕೂಡ ಮುಳುವಾಗಿ ಪರಿಣಮಿಸಿತು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಪಕ್ಕದಲ್ಲೇ ಇಂಥಾ ಸುಂದರಿ ಇರಲು...ಇದೇ ಕಾರಣಕ್ಕೆ ದ್ವಿತೀಯ ಟೆಸ್ಟ್ ಆಡಲ್ಲ ಅಂದ್ರಂತೆ ಬುಮ್ರಾ

ಮುಂದಿನ ಸುದ್ದಿ
Show comments