Webdunia - Bharat's app for daily news and videos

Install App

ಜಿಂಬಾಬ್ವೆ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸ್ಥಳೀಯ ಪ್ರತಿಭೆಗಳ ಆಯ್ಕೆ: ಸುನಿಲ್ ಗವಾಸ್ಕರ್ ಶ್ಲಾಘನೆ

Webdunia
ಮಂಗಳವಾರ, 24 ಮೇ 2016 (14:33 IST)
ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡಗಳನ್ನು ಹೆಸರಿಸುವಾಗ ಸ್ಥಳೀಯ ಆಟಗಾರರಿಗೆ ಮನ್ನಣೆ ನೀಡುವ ಆಯ್ಕೆ ಸಮಿತಿಯ ನಿರ್ಧಾರವನ್ನು ಸುನಿಲ್ ಗವಾಸ್ಕರ್ ಶ್ಲಾಘಿಸಿದ್ದಾರೆ. ಎಂ.ಎಸ್. ಧೋನಿ ಸೀಮಿತ ಓವರುಗಳ ತಂಡದಲ್ಲಿ ಎಡಗೈ ಓಪನರ್  ಫೈಜ್ ಫಜಲ್, ಆಫ್ ಸ್ಪಿನ್ನರ್ ಜಯಂತ್ ಯಾದವ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಂದೀಪ್ ಸಿಂಗ್ ಮತ್ತು ಮುಂಬೈ ವೇಗಿ ಶಾರ್ದುಲ್ ಥಾಕುರ್‌ಗೆ ಚೊಚ್ಚಲ ಟೆಸ್ಟ್ ಕರೆ ಬಂದಿದೆ.
 
ಸ್ಥಳೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಮನ್ನಣೆ ನೀಡುವುದು ಒಳ್ಳೆಯ ಬೆಳವಣಿಗೆ. ಐಪಿಎಲ್ ಕೂಡ ಸ್ಥಳೀಯ ಪಂದ್ಯಾವಳಿ ಎಂದು ವಾದಿಸಬಹುದು. ಆದರೆ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡುವಾಗ ರಣಜಿ ಟ್ರೋಫಿ, ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಯಲ್ಲಿನ ಸಾಧನೆಗಳನ್ನು ಗಮನಿಸುವುದು ಮುಖ್ಯ ಎಂದು ಗವಾಸ್ಕರ್ ಹೇಳಿದರು. 
 
 ಪಾಂಡ್ಯ ಸೋದರರಾದ ಕ್ರುನಾಲ್ ಮತ್ತು ಹಾರ್ದಿಕ್ ಅವರನ್ನು ಆಯ್ಕೆ ಮಾಡದಿರುವ ಕುರಿತು,  ಆಯ್ಕೆದಾರರು ಸರಿಯಾದ ಕೆಲಸವನ್ನು ಮಾಡಿದ್ದಾರೆ. ಕ್ರುನಾಲ್ ಪಾಂಡ್ಯ ಸಾಧನೆಯನ್ನು ಇನ್ನಷ್ಟು ನೋಡಲು ಆಯ್ಕೆದಾರರು ಬಯಸಿದ್ದಾರೆ ಎಂದು ಗವಾಸ್ಕರ್ ಹೇಳಿದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Funny video: ಬಾಲ್ ಎಲ್ಲಿ ಹೋಯ್ತಪ್ಪಾ.. ಗಲ್ಲಿ ಕ್ರಿಕೆಟ್ ಹುಡುಗನಂತೆ ಚೆಂಡು ಹುಡುಕಿದ ಸೂರ್ಯಕುಮಾರ್ ಯಾದವ್

Rohit Sharma: ರೋಹಿತ್ ಶರ್ಮಾ ಕಾಲು ಹಿಡಿದ ಬಾಲ್ ಬಾಯ್: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

Rohit Sharma: ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಗೆ ಡಿಆರ್ ಎಸ್ ನಿಯಮವೇ ಬೇರೇನಾ: ವಿಡಿಯೋ ನೋಡಿ ಡಿಸೈಡ್ ಮಾಡಿ

MI vs RR Match:35ಎಸೆತದಲ್ಲಿ ಶತಕ ಸಿಡಿಸಿ ಮೋಡಿ ಮಾಡಿದ್ದ ವೈಭವ್ ಸೂರ್ಯವಂಶಿ ಇಂದು ಕಳಿಸಿದ್ದು ಸೊನ್ನೆ

RR vs MI Match: ಟಾಸ್‌ ಗೆದ್ದ ರಾಜಸ್ಥಾನ್‌, ಫೀಲ್ಡಿಂಗ್ ಆಯ್ಕೆ

ಮುಂದಿನ ಸುದ್ದಿ
Show comments