Select Your Language

Notifications

webdunia
webdunia
webdunia
webdunia

ನಾನು ಕ್ಯಾಪ್ಟನ್ ಆಗಿದ್ದಾಗ ರವಿಶಾಸ್ತ್ರಿ ಕ್ರಿಕೆಟ್ ನೋಡುತ್ತಿರಲಿಲ್ಲ: ಗಂಗೂಲಿ ಟಾಂಗ್

ನಾನು ಕ್ಯಾಪ್ಟನ್ ಆಗಿದ್ದಾಗ ರವಿಶಾಸ್ತ್ರಿ ಕ್ರಿಕೆಟ್ ನೋಡುತ್ತಿರಲಿಲ್ಲ: ಗಂಗೂಲಿ ಟಾಂಗ್
Kolkatta , ಸೋಮವಾರ, 6 ಮಾರ್ಚ್ 2017 (20:38 IST)
ಬೆಂಗಾಲಿಯ ಟಾಕ್ ಶೋವೊಂದರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಅಚ್ಚರಿಯ ಹೇಳಿಕೆ ನೀಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ನಾನು ಕ್ಯಾಪ್ಟನ್ ಆಗಿದ್ದಾಗ ರವಿಶಾಸ್ತ್ರೀ ಕ್ರಿಕೆಟ್ ನೋಡುತ್ತಿರಲಿಲ್ಲ ಅನ್ನಿಸುತ್ತೆ ಎಂದು ಸೌರವ್ ಗಂಗೂಲಿ ಅಣಕವಾಡಿದ್ದಾರೆ.



ಗಂಗೂಲಿ ಮಾತಿನ ಹಿಂದಿದೆ ರವಿಶಾಸ್ತ್ರೀ ಮೇಲಿನ ಸಿಟ್ಟು: ಈ ಮಾತನ್ನ ಕೇಳಿದ ಯಾರಿಗಾದರೂ ರವಿಶಾಸ್ತ್ರೀ ಮತ್ತು ಗಂಗೂಲಿ ನಡುವಿನ ಸಂಬಂಧ ಹಳಸಿದೆ ಎಂಬುದು ಸ್ಪಷ್ಟವಾಗುತ್ತಿದೆ. ಟೀಮ್ ಇಂಡಿಯಾ ಕೋಚ್ ಆಯ್ಕೆ ವೇಳೆ ತಮ್ಮನ್ನ ಪರಿಗಣಿಸದಿರುವುದಕ್ಕೆ ಗಂಗೂಲಿ ಮೇಲೆ ಶಾಸ್ತ್ರೀ ಗೂಬೆ ಕೂರಿಸಿದ್ದರು.

ಕೆಲ ವಾರಗಳ ಹಿಂದೆ ಧೋನಿ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಬಳಿಕ ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್`ಗಳ ಹೆಸರುಗಳನ್ನ ಹೇಳಿ ಎಂದು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಶಾಸ್ತ್ರೀ, ಸೌರವ್ ಗಂಗೂಲಿ ಹೆಸರನ್ನ ಕಡೆಗಣಿಸಿದ್ದರು.ಗಂಗೂಲಿ ಹೆಸರನ್ನ ಬಿಟ್ಟು ಬೇರೆ ಹೆಸರುಗಳನ್ನ ಹೇಳಿದ್ದರು. ಇದೀಗ, ಅದೇ ಮುನಿಸಿನಲ್ಲ ಸೌರವ್ ಗಂಗೂಲಿ ಉತ್ತರಿಸಿದ್ದಾರೆ.

ಗ್ರೇಟ್ ಕ್ಯಾಪ್ಟನ್`ಗಳ ಸಾಲಿನಲ್ಲಿ ರವಿಶಾಸ್ತ್ರೀ ತಮ್ಮ ಹೆಸರು ಹೇಳದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಗಂಗೂಲಿ ಈ ರೀತಿ ಉತ್ತರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಟೆಸ್ಟ್`ನಲ್ಲಿ ರಹಾನೆ, ಪೂಜಾರ ದಿಟ್ಟ ಹೋರಾಟ