Webdunia - Bharat's app for daily news and videos

Install App

ಸೊಹೇಲ್ ಮಾರಕ ಬೌಲಿಂಗ್ ದಾಳಿ : ಇಂಗ್ಲೆಂಡ್ 297ಕ್ಕೆ ಆಲೌಟ್

Webdunia
ಗುರುವಾರ, 4 ಆಗಸ್ಟ್ 2016 (15:05 IST)
ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ 3ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಸೊಹೇಲ್ ಖಾನ್ ಅವರ ಮಾರಕ ಬೌಲಿಂಗ್ ದಾಳಿಗೆ ಇಂಗ್ಲೆಂಡ್ 297 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಎರಡನೇ ಟೆಸ್ಟ್‌ನಲ್ಲಿ ಅಲಸ್ಟೈರ್ ಕುಕ್ ಮತ್ತು ಜೋಯ್ ರೂಟ ಜತೆಯಾಟದಿಂದ ಇಂಗ್ಲೆಂಡ್ ಬೃಹತ್ ಸ್ಕೋರನ್ನು ದಾಖಲಿಸಿ ಜಯಗಳಿಸಿತ್ತು.

ಆದರೆ ಈ ಬಾರಿ ಎಚ್ಚರಿಕೆ ವಹಿಸಿದ್ದ ಪಾಕಿಸ್ತಾನ ಬೌಲರುಗಳು ರೂಟ್ ಮತ್ತು ಕುಕ್ ಅವರನ್ನು ಬೇಗನೇ ಔಟ್ ತೆಗೆದಿದ್ದರಿಂದ ಇಂಗ್ಲೆಂಡ್‌ ಬೃಹತ್ ಸ್ಕೋರು ದಾಖಲಿಸುವುಕ್ಕೆ ಪಾಕ್ ಕಡಿವಾಣ ಹಾಕಿತು. ಕುಕ್ ಅವರು 45 ರನ್ ಸ್ಕೋರ್ ಮಾಡಿ ರಾಹತ್ ಅಲಿಗೆ  ಎಲ್‌ಬಿಡಬ್ಲ್ಯುಗೆ ಬಲಿಯಾದರು.

ರೂಟ್ 3 ರನ್ ಸ್ಕೋರ್ ಮಾಡಿದ್ದಾಗ ಸೊಹೇಲ್‌ ಖಾನ್ ಎಸೆತದಲ್ಲಿ ಹಫೀಜ್‌ಗೆ ಕ್ಯಾಚಿತ್ತು ಔಟಾದರು. ಸೊಹೇಲ್ ಖಾನ್ ಐದು ವರ್ಷಗಳ ಅನುಪಸ್ಥಿತಿ ಬಳಿಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ  23 ಓವರುಗಳಲ್ಲಿ 96 ರನ್ ನೀಡಿ ಐದು ವಿಕೆಟ್ ಗಳಿಸಿದರು.
 ಸ್ಕೋರು ವಿವರ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
297ಕ್ಕೆ 10 ವಿಕೆಟ್
 ಅಲಸ್ಟೈರ್ ಕುಕ್ 45, ಅಲೆಕ್ಸ್ ಹೇಲ್ಸ್ 17, ಜೇಮ್ಸ್ ವಿನ್ಸ್ 39, ಗ್ಯಾರಿ ಬ್ಯಾಲೆನ್ಸ್ 70, ಮೊಯಿನ್ ಅಲಿ 63
ವಿಕೆಟ್ ಪತನ
5-1 (ರಾಜೇಂದ್ರ ಚಂದ್ರಿಕಾ, 2.3), 41-2 (ಕ್ರೈಗ್ ಬ್ರಾಥ್ವೈಟ್, 12.6), 41-3 (ಮರ್ಲಾನ್ ಸ್ಯಾಮುಯೆಲ್ಸ್, 13.5), 48-4 (ಡ್ಯಾರೆನ್ ಬ್ರಾವೊ, 15.5), 141-5 (ಜರ್ಮೈನ್ ಬ್ಲ್ಯಾಕ್ 33.3), 285-6 (ಶೇನ್ ಡೌರ್ವಿಕ್ 71.4)
 ಬೌಲಿಂಗ್ ವಿವರ
ಮೊಹಮ್ಮದ್ ಅಮಿರ್ 2 ವಿಕೆಟ್, ಸೊಹೇಲ್ ಖಾನ್ 5 ವಿಕೆಟ್, ರಾಹತ್ ಅಲಿ 2 ವಿಕೆಟ್ , ಯಾಸಿರ್ ಶಾಹ್ 1 ವಿಕೆಟ್.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಗ್ಯಾರಂಟಿ

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮುಂದಿನ ಸುದ್ದಿ
Show comments