Webdunia - Bharat's app for daily news and videos

Install App

ಸಚಿನ್ ಆತ್ಮಕಥನ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರ: ರೆಹ್ಮಾನ್

Webdunia
ಬುಧವಾರ, 25 ಮೇ 2016 (18:27 IST)
ಆಸ್ಕರ್ ವಿಜೇತ ಸಂಕಲನಕಾರ ಎ.ಆರ್. ರೆಹ್ಮಾನ್ ಸಚಿನ್ ತೆಂಡೂಲ್ಕರ್ ಕುರಿತ ಆತ್ಮಕಥನದಲ್ಲಿ ಸಂಗೀತ ನೀಡಿದ್ದು, ಇದೊಂದು ಅತೀ ನಿರೀಕ್ಷಿತ ಚಿತ್ರವೆಂದು ರೆಹ್ಮಾನ್ ಹೇಳಿದ್ದಾರೆ. ಜೇಮ್ಸ್ ಎರ್‌ಸ್ಕೈನ್ ನಿರ್ದೇಶನದ ಸಚಿನ್: ಎ ಬಿಲಿಯನ್ ಡ್ರೀಮ್ಸ್ ಚಿತ್ರವು ಸಚಿನ್ ತೆಂಡೂಲ್ಕರ್ ಜೀವನವನ್ನು ಆಧರಿಸಿದೆ.

43 ವರ್ಷದ ಮಾಸ್ಟರ್ ಬ್ಲಾಸ್ಟರ್ ಜೀವನ ಪ್ರಯಾಣದ ಕಾಲಾನುಕ್ರಮ ದಾಖಲೆಯನ್ನು ಮತ್ತು ಅವರ ಜೀವನದ ಕೆಲವು ಅಂಶಗಳನ್ನು ಈ ಚಿತ್ರವು ಬಿಚ್ಚಿಡುತ್ತದೆ.

ಈ ಚಿತ್ರವು ತೆಂಡೂಲ್ಕರ್ ಬಾಲ್ಯದಿಂದ ಕ್ರಿಕೆಟಿಂಗ್ ಲೆಜೆಂಡ್‌ವರೆಗಿನ ಜೀವನವನ್ನು ಬಿಂಬಿಸುತ್ತದೆ. ಈ ಚಿತ್ರವು ಅತ್ಯಂತ ನಿರೀಕ್ಷಿತ ಚಿತ್ರವಾಗಿ ಅನೇಕ ಮಂದಿ ಎದುರುನೋಡುತ್ತಿದ್ದಾರೆ ಎಂದು ರೆಹ್ಮಾನ್ ಹೇಳಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಗ್ಯಾರಂಟಿ

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮುಂದಿನ ಸುದ್ದಿ
Show comments