ಭಾರತ-ದ.ಆಫ್ರಿಕಾ ಏಕದಿನ: ಕ್ವಿಂಟನ್ ಶತಕದ ನಡುವೆಯೂ ತಿರುಗಿಬಿದ್ದ ಟೀಂ ಇಂಡಿಯಾ

Webdunia
ಭಾನುವಾರ, 23 ಜನವರಿ 2022 (18:05 IST)
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಳೆದೆರಡು ಪಂದ್ಯಗಳಿಗೆ ಹೋಲಿಸಿದರೆ ಇಂದು ಚೇತೋಹಾರಿ ಪ್ರದರ್ಶನ ನೀಡಿದೆ.

ಇಂದು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡು ಟೀಂ ಇಂಡಿಯಾ ಆರಂಭದಲ್ಲಿ ಮೂರು ವಿಕೆಟ್ ಗಳನ್ನು ಬೇಗನೇ ಕಿತ್ತಿತ್ತು. ಆದರೆ ಬಳಿಕ ಕ್ವಿಂಟನ್ ಡಿ ಕಾಕ್ ಭರ್ಜರಿ ಶತಕ (124) ಗಳಿಸಿ ಮತ್ತೆ ಅಪಾಯಕಾರಿಯಾದರು. ಇನ್ನೊಂದೆಡೆ ಡುಸೆನ್ 52 ರನ್ ಗಳಿಸಿ ಮಿಂಚಿದರು.

ಆದರೆ ಇಂದು ಟೀಂ ಇಂಡಿಯಾ ಸೂಕ್ತ ಸಮಯದಲ್ಲಿ ವಿಕೆಟ್ ಕೀಳಲು ಸಫಲವಾದ್ದರಿಂದ ಆಫ್ರಿಕಾ ರನ್ ‍ಪ್ರವಾಹಕ್ಕೆ ಕೊಂಚ ಕಡಿವಾಣ ಬಿದ್ದಿತ್ತು. ಅಂತಿಮವಾಗಿ ಆಫ್ರಿಕಾ 49.5 ಓವರ್ ಗಳಲ್ಲಿ 287 ರನ್ ಗೆ ಆಲೌಟ್ ಆಯಿತು. ಭಾರತದ ಪರ ಪ್ರಸಿದ್ಧ ಕೃಷ್ಣ 3, ಜಸ್ಪ್ರೀತ್ ಬುಮ್ರಾ, ದೀಪಕ್ ಚಹರ್ ತಲಾ 2 ವಿಕೆಟ್, ಯಜುವೇಂದ್ರ ಚಾಹಲ್ 1 ವಿಕೆಟ್ ಕಬಳಿಸಿದರು. ಉಳಿದೆರಡು ವಿಕೆಟ್ ರನೌಟ್ ರೂಪದಲ್ಲಿ ಬಂತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇವನ್ಯಾರು ಗುರೂ ನಾಯಿಗೆ ಹೊಡೆದಂಗೆ ಹೊಡೆದ್ರು.. ಇಂಗ್ಲೆಂಡ್ ಗೆಲ್ಲಿಸಿದ ರವಿ ಬಿಷ್ಣೋಯ್ ಫುಲ್ ಟ್ರೋಲ್ Video

IND vs ENG: ವೈಭವ್ ಸೂರ್ಯವಂಶಿ ಆಡ್ತಾರೆ ಎಂದು ಶ್ರೇಯಸ್ ಹೇಳಿದ ತಕ್ಷಣ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು ನೋಡಿ Video

ತಂಡಕ್ಕೆ ಆಯ್ಕೆ ಮಾಡಿದ್ಯಾಕೆ.. ನೆಟ್ಸ್ ನಲ್ಲೂ ವೈಭವ್ ಸೂರ್ಯವಂಶಿಗೆ ಇದೆಂಥಾ ಅವಸ್ಥೆ Video

ಅವಕಾಶ ಸಿಗ್ತಿಲ್ಲ... ಏಕಾಂಗಿಯಾಗಿ ನಿಂತಿದ್ದ ವೈಭವ್ ಸೂರ್ಯವಂಶಿ ನೋಡಿ ಸಂಜು ಸ್ಯಾಮ್ಸನ್ ಮಾಡಿದ್ದೇನು ನೋಡಿ Video

ಥೇಟ್ ತಂದೆಗೆ ತಕ್ಕ ಮಗ.. ಸಮಿತ್ ದ್ರಾವಿಡ್ ರ ಒಂದೊಂದು ಶಾಟ್ ನೋಡ್ತಿದ್ರೆ ನಿಮಗೆ ರಾಹುಲ್ ದ್ರಾವಿಡ್ ನೆನಪಾಗೇ ಆಗ್ತಾರೆ Video

ಮುಂದಿನ ಸುದ್ದಿ
Show comments