ತಂದೆಯ ಕಾರಣದಿಂದ ಆಸ್ಟ್ರೇಲಿಯಾಗೆ ತೆರಳದೇ ಭಾರತಕ್ಕೆ ಬಂದಿಳಿದಿದ್ದ ರೋಹಿತ್ ಶರ್ಮಾ

Webdunia
ಗುರುವಾರ, 26 ನವೆಂಬರ್ 2020 (09:40 IST)
ಮುಂಬೈ: ಗಾಯಗೊಂಡಿದ್ದರೂ ರೋಹಿತ್ ಶರ್ಮಾಗೆ ಟೀಂ ಇಂಡಿಯಾ ಜತೆ ಆಸ್ಟ್ರೇಲಿಯಾಗೆ ತೆರಳುವ ಅವಕಾಶವಿತ್ತು. ಆದರೆ ಅವರ ತಂದೆಯ ಕಾರಣಕ್ಕೆ ಯುಎಇನಿಂದ ಭಾರತಕ್ಕೆ ಮರಳಿದರು ಎನ್ನಲಾಗಿದೆ.


ಐಪಿಎಲ್ ಮುಗಿಸಿದ ಬಳಿಕ ಉಳಿದ ತಂಡದ ಸದಸ್ಯರ ಜತೆಗೆ ರೋಹಿತ್ ಗೂ ಆಸ್ಟ್ರೇಲಿಯಾಗೆ ತೆರಳುವ ಅವಕಾಶವಿತ್ತು. ಆದರೆ ಗಾಯದಿಂದಾಗಿ ಸೀಮಿತ ಓವರ್ ಗಳ ಪಂದ್ಯಕ್ಕೆ ಆಯ್ಕೆಯಾಗಿರಲಿಲ್ಲ. ಈ ನಡುವೆ ತಮ್ಮ ತಂದೆಗೆ ಕೊರೋನಾ ಸೋಂಕು ತಗುಲಿರುವ ಸುದ್ದಿ ಬಂದಿತ್ತು. ಹೀಗಾಗಿ ತಂದೆಯನ್ನು ನೋಡಲು ಅವರು ನೇರವಾಗಿ ಭಾರತಕ್ಕೆ ಬಂದರು. ಇದರಿಂದಾಗಿಯೇ ರೋಹಿತ್ ಗೆ ಈಗ ಮತ್ತೆ ಆಸ್ಟ್ರೇಲಿಯಾಗೆ ತೆರಳಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಅಲ್ಲಿನ ಕ್ವಾರಂಟೈನ್ ನಿಯಮ ಅಡ್ಡಿಯಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತ್ತೊಂದು ವಿಶ್ವದಾಖಲೆಯ ಹೊಸ್ತಿಲಲ್ಲಿ ರೋಕೊ ಜೋಡಿ: ಸಚಿನ್‌–ದ್ರಾವಿಡ್‌ ದಾಖಲೆಗೆ ಕುತ್ತು

ಸ್ಮೃತಿ ಮಂಧಾನಗೆ ಚೀಟ್ ಮಾಡಿ ಬೇರೆ ಮಹಿಳೆ ಜೊತೆ ಚ್ಯಾಟ್ ಮಾಡ್ತಿದ್ರಾ ಪಾಲಾಶ್ ಮುಚ್ಚಲ್: ವೈರಲ್ ಪೋಸ್ಟ್

ಒಂದೇ ತಿಂಗಳಲ್ಲಿ ಭಾರತ ಮಹಿಳೆಯರಿಂದ ಮೂರನೇ ವಿಶ್ವಕಪ್: ಭಾರತ ಈಗ ಕಬಡ್ಡಿ ಚಾಂಪಿಯನ್

IND vs SA: ಎರಡನೇ ಟೆಸ್ಟ್ ಸೋಲುವ ಭೀತಿಯಲ್ಲಿ ಟೀಂ ಇಂಡಿಯಾ

IND vs SA: 82 ಬಾಲ್, 14 ರನ್.. ಅಬ್ಬಬ್ಬಾ ಕುಲದೀಪ್ ಯಾದವ್ ಗೆ ಏನು ತಾಳ್ಮೆ ಗುರೂ

ಮುಂದಿನ ಸುದ್ದಿ
Show comments