Webdunia - Bharat's app for daily news and videos

Install App

ಏಕದಿನ ಕ್ರಿಕೆಟ್ ನಾಶವಾಗುತ್ತಾ? ಮತ್ತೆ ಕಪಿಲ್ ವರ್ಸಸ್ ರೋಹಿತ್ ಶರ್ಮಾ!

Webdunia
ಶುಕ್ರವಾರ, 19 ಆಗಸ್ಟ್ 2022 (08:30 IST)
ಮುಂಬೈ: ಇಂದಿನ ಟಿ20 ಕ್ರಿಕೆಟ್ ಜಮಾನಾದಲ್ಲಿ ಏಕದಿನ ಕ್ರಿಕೆಟ್ ನಶಿಸಿ ಹೋಗುತ್ತಿದೆ ಎಂಬ ಮಾಜಿ ನಾಯಕ ಕಪಿಲ್ ದೇವ್ ಹೇಳಿಕೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಿರುಗೇಟು ನೀಡಿದ್ದಾರೆ.

ಈ ಮೊದಲು ಕೊಹ್ಲಿ ಫಾರ್ಮ್ ವಿಚಾರದಲ್ಲಿ ರೋಹಿತ್ ಕಪಿಲ್ ಹೇಳಿಕೆಗೆ ತಿರುಗೇಟು ನೀಡಿ ಸುದ್ದಿಯಾಗಿದ್ದರು. ಇದೀಗ ಮತ್ತೆ ಕಪಿಲ್ ಹೇಳಿಕೆಯನ್ನು ರೋಹಿತ್ ತಿರಸ್ಕರಿಸಿದ್ದಾರೆ.

‘ನಾನು ಹೆಸರು ಮಾಡಿದ್ದೇ ಏಕದಿನ ಪಂದ್ಯಗಳಿಂದ. ಏಕದಿನ ನಶಿಸುತ್ತೆ ಎನ್ನುವುದು ಶುದ್ಧ ನಾನ್ ಸೆನ್ಸ್. ಜನ ಮೊದಲು ಟೆಸ್ಟ್ ಕ್ರಿಕೆಟ್ ಅಳಿಸಿ ಹೋಗುತ್ತೆ ಎನ್ನುತ್ತಿದ್ದರು. ನನ್ನ ಪ್ರಕಾರ ಕ್ರಿಕೆಟ್ ಮುಖ್ಯ. ಅದು ಯಾವುದೇ ಫಾರ್ಮ್ಯಾಟ್ ಇರಲಿ ಪಂದ್ಯವಾಡುವುದು ಮುಖ್ಯ’ ಎಂದಿದ್ದಾರೆ ರೋಹಿತ್.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಾಕಿ ವಿಶ್ವಕಪ್‌ ಮಹಾಸಮರ ನಾಳೆ ಶುರು: ಚಿನ್ನದ ಪದಕದ ಕನವರಿಕೆಯಲ್ಲಿ ಟೀಂ ಇಂಡಿಯಾ

IND vs SL: ಭಾರತ, ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

10ವರ್ಷಗಳ ಪ್ರೀತಿ, ಐವರು ಮಕ್ಕಳು ಜನಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ

ಮದುವೆಯಾಗುವುದಾಗಿ ನಂಬಿಸಿ ವಂಚನೆ, ಐಪಿಎಲ್‌ ಆಟಗಾರ ಅಭಿಷೇಕ್ ಪೊರೆಲ್ ಬಂಧನ

ಸೌರವ್ ಗಂಗೂಲಿ, ಪತ್ನಿಗೆ ಪ್ರಾಣ ಬೆದರಿಕೆ: ದೂರು ದಾಖಲು

ಮುಂದಿನ ಸುದ್ದಿ
Show comments