ನಾಳೆಯ ಪಂದ್ಯದಲ್ಲಿ ರಿಷಬ್ ಪಂತ್ ಆಡುವುದು ಖಚಿತ

Webdunia
ಮಂಗಳವಾರ, 1 ನವೆಂಬರ್ 2022 (08:30 IST)
ದಿ ಓವಲ್: ಬಾಂಗ್ಲಾದೇಶ ವಿರುದ್ಧ ನಾಳೆ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ರಿಷಬ್ ಪಂತ್ ಆಡುವುದು ಬಹಿತೇಕ ಖಚಿತವಾಗಿದೆ.

ಇದುವರೆಗಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಕರ್ತವ್ಯ ನಿರ್ವಹಿಸಿದ್ದ ದಿನೇಶ್ ಕಾರ್ತಿಕ್ ಗೆ ಕಳೆದ ದ.ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಗಾಯವಾಗಿದೆ. ಹೀಗಾಗಿ ಅವರು ನಾಳೆಯ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಅವರ ಸ್ಥಾನದಲ್ಲಿ ರಿಷಬ್ ಆಡಬಹುದು. ರಿಷಬ್ ಸೇರ್ಪಡೆಗೆ ಅಭಿಮಾನಿಗಳು, ಮಾಜಿ ಕ್ರಿಕೆಟಿಗರಿಂದ ತೀವ್ರ ಒತ್ತಾಯ ಕೇಳಿಬರುತ್ತಿತ್ತು. ಇದೀಗ ಕಾರ್ತಿಕ್ ಗಾಯಗೊಂಡಿರುವುದರಿಂದ ರಿಷಬ್ ಹಾದಿ ಸುಗಮವಾಗಿದೆ. ಇದರೊಂದಿಗೆ ಕಳಪೆ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಗೆ ಬ್ಯಾಟಿಂಗ್ ನಲ್ಲಿ ಹಿಂಬಡ್ತಿ ಸಿಗುವ ಸಾಧ‍್ಯತೆಯೂ ಇಲ್ಲದಿಲ್ಲ. ಹಾಗಾದಲ್ಲಿ ರಿಷಬ್ ರೋಹಿತ್ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯಬಹುದು,

-Edited by Rajesh Patil

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026: ಶ್ರೇಯಾಂಕ ಪಾಟೀಲ್‌ ಕೈಚಳಕ, ರಾಧಾ ಯಾದವ್‌ ಅಬ್ಬರ: ಆರ್‌ಸಿಬಿಗೆ ಹ್ಯಾಟ್ರಿಕ್‌ ಗೆಲುವಿನ ಸಂಭ್ರಮ

WPL 2026: ಆರ್ ಸಿಬಿ ಕೈ ಹಿಡಿದ ರಾಧಾ ಯಾದವ್, ರಿಚಾ ಘೋಷ್

RCB vs GT: ಟಾಸ್ ಸೋತ ಆರ್‌ಸಿಬಿ, ಮೊದಲು ಬ್ಯಾಟಿಂಗ್

ನಿವೃತ್ತಿ ಜೀವನವನ್ನು ಮುಂಬೈನಲ್ಲೇ ಕಳೆಯುತ್ತಾರಾ ಕಿಂಗ್ ಕೊಹ್ಲಿ, ಕುತೂಹಲ ಮೂಡಿಸಿದ ವಿರುಷ್ಕಾ ನಡೆ

WPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇಂದು ಕಠಿಣ ಎದುರಾಳಿ

ಮುಂದಿನ ಸುದ್ದಿ
Show comments