Webdunia - Bharat's app for daily news and videos

Install App

ಟೀಂ ಇಂಡಿಯಾಗೆ ಮತ್ತೆ ರವಿಶಾಸ್ತ್ರಿಯೇ ಕೋಚ್

Webdunia
ಶನಿವಾರ, 17 ಆಗಸ್ಟ್ 2019 (09:37 IST)
ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಹಾಲಿ ಕೋಚ್ ರವಿಶಾಸ್ತ್ರಿಯನ್ನೇ ಮುಂದುವರಿಸಲಾಗಿದೆ. ಕಪಿಲ್ ದೇವ್ ನೇತೃತ್ವದ ಆಯ್ಕೆ ಸಮಿತಿ ಈ ಘೋಷಣೆ ಮಾಡಿದೆ.


ಕಪಿಲ್ ನೇತೃತ್ವದ ತ್ರಿಸದಸ್ಯ ಸಮಿತಿ ಇನ್ನು ಎರಡು ವರ್ಷಗಳಿಗೆ ರವಿಶಾಸ್ತ್ರಿಯನ್ನೇ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. ಟಾಮ್ ಮೂಡಿ, ಮೈಕ್ ಹಸನ್, ಲಾಲ್ ಚಂದ್ ರಜಪೂತ್, ರಾಬಿನ್ ಸಿಂಗ್ ಮುಂತಾದವರು ಸ್ಪರ್ಧೆಯಲ್ಲಿದ್ದರು.

ಈ ಪೈಕಿ ಫಿಲ್ ಸಿಮೋನ್ಸ್ ಕೊನೆಯ ಕ್ಷಣದಲ್ಲಿ ಸಂದರ್ಶನಕ್ಕೆ ಹಾಜರಾಗಲಿಲ್ಲ. ಒಟ್ಟು ಆರು ಗಂಟೆಗಳ ಕಾಲ ಸಂದರ್ಶನ ನಡೆಯಿತು. ಈ ಪೈಕಿ ಅಂತಿಮವಾಗಿ ರವಿಶಾಸ್ತ್ರಿಯನ್ನೇ ಪುನರಾಯ್ಕೆ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಕೆಎಲ್ ರಾಹುಲ್ ವೃತ್ತ ಎಳೆದ ಮೇಲೆಯೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಗತಿಯಾಗಿದ್ದು

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೆ ಮುಂಬೈ ಇಂಡಿಯನ್ಸ್‌ ಎಂಟ್ರಿ

IPL 2025: ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಫೀಲ್ಡಿಂಗ್‌ ಆಯ್ಕೆ: ಯಾರಿಗೆ ಸಿಗುತ್ತೆ ಪ್ಲೇ ಆಫ್‌ ಟಿಕೆಟ್‌

IPL 2025: 7 ಪಂದ್ಯ, 252 ರನ್, 24 ಭರ್ಜರಿ ಸಿಕ್ಸರ್‌: ಇದು 14ರ ಪೋರ ಸೂರ್ಯವಂಶಿ ಸಾಧನೆ

ಮುಂದಿನ ಸುದ್ದಿ
Show comments