ಸೌರವ್ ಗಂಗೂಲಿಯ ಈ ಐಡಿಯಾ ಪಕ್ಕಾ ಫ್ಲಾಪ್ ಆಗುತ್ತೆ ಎಂದ ಪಾಕ್ ಮಾಜಿ ಕ್ರಿಕೆಟಿಗ

Webdunia
ಗುರುವಾರ, 26 ಡಿಸೆಂಬರ್ 2019 (08:17 IST)
ಮುಂಬೈ: ನಾಲ್ಕು ರಾಷ್ಟ್ರಗಳನ್ನೊಳಗೊಂಡ ಸೂಪರ್ ಸೀರೀಸ್ ಆಯೋಜಿಸುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಡಿಯಾ ಸಫಲವಾಗುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಕುಹುಕವಾಡಿದ್ದಾರೆ.


ಬಿಸಿಸಿಐ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಚರ್ಚೆ ನಡೆಸಿ ನಾಲ್ಕು ಬಲಿಷ್ಠ ರಾಷ್ಟ್ರಗಳನ್ನೊಳಗೊಂಡ ಏಕದಿನ ಸರಣಿಯನ್ನು ಪ್ರತೀ ವರ್ಷ ಆಯೋಜಿಸುವ ಯೋಜನೆ ರೂಪಿಸಿದ್ದಾರೆ. ಇದಕ್ಕೆ ಇಂಗ್ಲೆಂಡ್ ಕೂಡಾ ಜತೆಯಾಗುವುದಾಗಿ ಹೇಳಿಕೊಂಡಿದೆ. ನಾಲ್ಕನೇ ತಂಡ ಅಂತಿಮವಾಗಬೇಕಿದೆ.

ಆದರೆ ಗಂಗೂಲಿಯ ಈ ಐಡಿಯಾ ಯಶಸ್ವಿಯಾಗದು. ಇದು ಪಕ್ಕಾ ಫ್ಲಾಪ್ ಆಗುತ್ತದೆ. ಆ ಮೂಲಕ ಈ ನಾಲ್ಕು ರಾಷ್ಟ್ರಗಳು ಇತರ ಕ್ರಿಕೆಟ್ ಆಡುವ ದೇಶಗಳಿಂದ ಪ್ರತ್ಯೇಕವಾಗಲಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ರಶೀದ್ ಲತೀಫ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತಾಂತರ ಆರೋಪದಿಂದ ಆತಂಕದ ಖಾಯಿಲೆವರೆಗೆ: ಸೆಮಿಫೈನಲ್ ಸ್ಟಾರ್ ಜೆಮಿಮಾ ರೊಡ್ರಿಗಸ್ ಕತೆ

INDW vs AUSW: ಎಷ್ಟು ಸಲ ನೋಡಿದ್ರೂ ಕಣ್ತುಂಬಿ ಬರುವ ವಿಡಿಯೋ ಇದು

INDW vs AUSW: ಅಂದು ಗಂಭೀರ್, ಇಂದು ಜೆಮಿಮಾ: ವಿಶ್ವಕಪ್ ನಲ್ಲಿ ಕಲೆ ಒಳ್ಳೆಯದೇ

IND vs AUS T20: ಭಾರತ, ಆಸ್ಟ್ರೇಲಿಯಾ ಎರಡನೇ ಟಿ20 ಪಂದ್ಯ, ಲೈವ್ ಸಮಯ ಇಲ್ಲಿದೆ ನೋಡಿ

India vs Australia: ಶಹಬ್ಬಾಸ್‌, ಜೆಮಿಮಾ ರಾಡ್ರಿಗಸ್ ಅಬ್ಬರಕ್ಕೆ ಮಕಾಡೆ ಮಲಗಿದ ಆಸ್ಟ್ರೇಲಿಯಾ

ಮುಂದಿನ ಸುದ್ದಿ
Show comments