Daily Horoscope
✕

ಅಕ್ಟೋಬರ್ 6 ರಿಂದ ರಣಜಿ, 'ಬಿ' ಗುಂಪಿನಲ್ಲಿ ಕರ್ನಾಟಕ

Webdunia
ಶನಿವಾರ, 3 ಸೆಪ್ಟಂಬರ್ 2016 (09:12 IST)
2016-17ನೇ ಸಾಲಿನ ಬಹುನಿರೀಕ್ಷಿತ ರಣಜಿ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 6 ರಿಂದ ಆರಂಭವಾಗಲಿದ್ದು ಕರ್ನಾಟಕ ತಂಡ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. 

'ಎ' ಮತ್ತು 'ಬಿ' ಮತ್ತು 'ಸಿ' ಗುಂಪಿನಲ್ಲಿ ತಲಾ 9 ತಂಡಗಳು ಇರಲಿದ್ದು, ಕರ್ನಾಟಕ ಪ್ರತಿನಿಧಿಸುವ  'ಬಿ' ಗುಂಪಿನಲ್ಲಿ ಒಡಿಶಾ, ಆಸ್ಸಾಂ, ವಿದರ್ಭ, ಸೌರಾಷ್ಟ್ರ, ಜಾರ್ಖಂಡ್, ದೆಹಲಿ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳು ಸ್ಥಾನ ಪಡೆದಿವೆ. 
 
'ಎ' ಗುಂಪಿನಲ್ಲಿ ಹಾಲಿ ಚಾಂಪಿಯನ್ ಮುಂಬೈ, ಗುಜರಾತ್, ತಮಿಳುನಾಡು, ರೈಲ್ವೆಸ್, ಉತ್ತರ ಪ್ರದೇಶ್, ಬರೋಡ, ಪಂಜಾಬ್, ಮಧ್ಯಪ್ರದೇಶ್, ಬಂಗಾಳ್ ತಂಡಗಳಿವೆ. 
 
'ಸಿ' ಗುಂಪಿನಲ್ಲಿ ಮೊದಲ ಬಾರಿಗೆ ರಣಜಿ ಆಡಲು ಅವಕಾಶ ಪಡೆದಿರುವ ಛತ್ತೀಸಗಡ ಆಂಧ್ರ, ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್, ಹರಿಯಾಣ, ಕೇರಳ, ಹಿಮಾಚಲ ಪ್ರದೇಶ್, ತ್ರಿಪುರ, ಸರ್ವಿಸಸ್, ಗೋವಾ ತಂಡಗಳು ಸ್ಥಾನ ಪಡೆದಿವೆ. 
 
2017 ರಿಂದ ಜನೇವರಿ 7 ರಿಂದ 11ರವರೆಗೆ ಫೈನಲ್ ಪಂದ್ಯ ನಡೆಯಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .
ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ 136 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್ Video

ಹೆಸರಲ್ಲಿ ಸಿರಾಜ್ ಎಂದಿದೆಯಲ್ಲಾ ಅದಕ್ಕೇ ಹೊರಗಿಡಲಾಗಿದೆ: ಮೊಹಮ್ಮದ್ ಸಿರಾಜ್ ಬಗ್ಗೆ ಕಾಂಗ್ರೆಸ್ ಸಂಸದನ ವಿವಾದಿತ ಹೇಳಿಕೆ

IND vs NZ: ಔಟ್ ಇದ್ದರೂ ನಾಟೌಟ್ ತೀರ್ಪು, ಕುಮಾರ್ ಧರ್ಮಸೇನಾ ಎಡವಟ್ಟಿನಿಂದ ಎರಡೆರಡು ಬಾರಿ ಬಚಾವಾದ ಕೆಎಲ್ ರಾಹುಲ್ Video

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments