Webdunia - Bharat's app for daily news and videos

Install App

ತಮ್ಮದೇ ಬ್ಯಾಟಿಂಗ್ ಟಿವಿಯಲ್ಲಿ ಬಂದರೆ ರಾಹುಲ್ ದ್ರಾವಿಡ್ ಏನು ಮಾಡ್ತಾರೆ ಗೊತ್ತಾ?

Webdunia
ಶನಿವಾರ, 22 ಡಿಸೆಂಬರ್ 2018 (10:37 IST)
ಬೆಂಗಳೂರು: ರಾಹುಲ್ ದ್ರಾವಿಡ್ ಬ್ಯಾಟಿಂಗ್ ನ್ನು ಟಿವಿಯಲ್ಲಿ ಬಂದರೆ ನಾವು ಈಗಲೂ ಈಗ ನಡೆಯುತ್ತಿರುವ ಪಂದ್ಯದಷ್ಟೇ ಆಸಕ್ತಿಯಿಂದ ನೋಡುತ್ತೇವೆ. ಆದರೆ ಸ್ವತಃ ದ್ರಾವಿಡ್ ಏನು ಮಾಡುತ್ತಾರೆ ಗೊತ್ತಾ?


ವಿವಿಎಸ್ ಲಕ್ಷ್ಮಣ್ ಆತ್ಮಕತೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿರುವ ದ್ರಾವಿಡ್,  ತಾನು ಈಗಲೂ ಟಿವಿಯಲ್ಲಿ ತನ್ನ ಬ್ಯಾಟಿಂಗ್ ದೃಶ್ಯಗಳು ಬರುವಾಗ ನೋಡಲು ಇಷ್ಟಪಡಲ್ಲ. ಚಾನೆಲ್ ಬದಲಾಯಿಸುತ್ತೇನೆ ಎಂದಿದ್ದಾರೆ.

ಆದರೆ ದ್ರಾವಿಡ್ ಒಂದು ಪಂದ್ಯವನ್ನು ಮಾತ್ರ ಮಿಸ್‍ ಮಾಡದೇ ನೋಡುತ್ತಾರಂತೆ. ಅದು 2001 ರ ಕೋಲ್ಕೊತ್ತಾ ಟೆಸ್ಟ್ ಪಂದ್ಯ. ಆ ಪಂದ್ಯ ಭಾರತೀಯ ಕ್ರಿಕೆಟ್ ನ ಇತಿಹಾಸವನ್ನೇ ಬದಲಾಯಿಸಿದ ಪಂದ್ಯ. ಆವತ್ತು ವಿವಿಎಸ್ ಲಕ್ಷ್ಮಣ್ 281 ರನ್ ಹೊಡೆದು ಫಾಲೋ ಆನ್ ನಲ್ಲಿ ಭಾರತವನ್ನು ಗೆಲುವಿನತ್ತ ಮುಟ್ಟಿಸಿದ್ದರು. ಈ ಪಂದ್ಯದಲ್ಲಿ ಲಕ್ಷ್ಮಣ್ ಜತೆಗೆ ಬ್ಯಾಟ್ ಮಾಡಿದ್ದು ದ್ರಾವಿಡ್. ಆ ಪಂದ್ಯದ ಇನಿಂಗ್ಸ್ ಟಿವಿಯಲ್ಲಿ ಬಂದರೆ ಮಾತ್ರ ಇಂದಿಗೂ ದ್ರಾವಿಡ್ ಮಿಸ್ ಮಾಡದೇ ನೋಡುತ್ತಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇದೇ ಕಾರಣಕ್ಕೆ

ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ, ಕೊಹ್ಲಿ ಕಮ್ ಬ್ಯಾಕ್

ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾಗೆ ಕೊಕ್: ಈಡೇರದೇ ಹೋಯ್ತಾ ಆ ಕನಸು

IND vs WI Test: ಜಡೇಜ ದಾಳಿಗೆ ಕುಸಿದ ವಿಂಡೀಸ್: ಶುಭಮನ್‌ ನಾಯಕತ್ವಕ್ಕೆ ತವರಿನಲ್ಲಿ ಮೊದಲ ಜಯ

ಸಾನಿಯಾ ಮಿರ್ಜಾ ಬಳಿಕ ಮೂರನೇ ಪತ್ನಿಗೂ ಶೊಯೇಬ್ ಮಲಿಕ್ ಸೋಡಾ ಚೀಟಿ

ಮುಂದಿನ ಸುದ್ದಿ
Show comments