Daily Horoscope
✕

ಪೃಥ್ವಿ ಶಾ ಸಾಧನೆ ನೋಡಿ ರಾಹುಲ್ ದ್ರಾವಿಡ್ ಕೊಂಡಾಡಿದ ಟ್ವಿಟರಿಗರು

Webdunia
ಗುರುವಾರ, 4 ಅಕ್ಟೋಬರ್ 2018 (17:17 IST)
ರಾಜ್ ಕೋಟ್: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಸ್ಥಾನ ಪಡೆಯುತ್ತಿರುವ ಪ್ರತಿಯೊಬ್ಬ ಕ್ರಿಕೆಟಿಗನೂ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿ ಬರುತ್ತಿರುವವರೇ. ಅಂತಹ ಮತ್ತೊಬ್ಬ ಪ್ರತಿಭೆ ಪೃಥ್ವಿ ಶಾ ರೂಪದಲ್ಲಿ ಇಂದು ಟೀಂ ಇಂಡಿಯಾಕ್ಕೆ ಸಿಕ್ಕಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಶತಕ ಗಳಿಸಿದ ಪೃಥ್ವಿ ಶಾ ಆಟದ ಹಿಂದೆ ದ್ರಾವಿಡ್ ಪ್ರಭಾವ ಖಂಡಿತಾ ಇದೆ. ಶಿಷ್ಯನ ಆಟ ನೋಡಿ ದ್ರಾವಿಡ್ ಖಂಡಿತಾ ಹೆಮ್ಮೆಪಟ್ಟಿರುತ್ತಾರೆ. ಭಾರತ ಎ ತಂಡದ ಕೋಚ್ ಆಗಿ ದ್ರಾವಿಡ್ ಪ್ರಭಾವ ಇಂದಿನ ಎಲ್ಲಾ ಯುವ ಆಟಗಾರರಲ್ಲಿದೆ.

ಇದೇ ಕಾರಣಕ್ಕೆ ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಆಡಿದ ರೀತಿ ನೋಡಿ ಎಲ್ಲರೂ ದ್ರಾವಿಡ್ ರ‍ನ್ನು ಹೊಗಳುತ್ತಿದ್ದಾರೆ. ಒಂದು ಕಾಲದ ರನ್ ಮೆಷಿನ್ ಇಂದು ಟ್ಯಾಲೆಂಟ್ ಮೆಷಿನ್ ಎಂದು ಒಬ್ಬರು ಹೊಗಳಿದರೆ ಇನ್ನೊಬ್ಬರು ಪೃಥ್ವಿ ಶಾರನ್ನು ದೇಶೀಯ ಕ್ರಿಕೆಟ್ ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ತಲುಪಿಸಿದ ಕೀರ್ತಿ ದ್ರಾವಿಡ್ ಗೆ ಸಲ್ಲಬೇಕು ಎಂದಿದ್ದಾರೆ. ಮತ್ತೆ ಕೆಲವರು ಪೃಥ್ವಿ ಶಾ ದ್ರಾವಿಡ್ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಎಂದು ಕೊಂಡಾಡಿದ್ದಾರೆ.  ಅಂತೂ ಕ್ರಿಕೆಟಿಗನಾಗಿ ತಂಡದಲ್ಲಿದ್ದಾಗಲೂ ವಾಲ್ ಎಂದು ಹೊಗಳಿಸಿಕೊಂಡಿದ್ದ ದ್ರಾವಿಡ್ ಈಗ ಶ್ರೇಷ್ಠ ಕೋಚ್ ಆಗಿ ಮಿಂಚುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಜಿಂಬಾಬ್ವೆ ಮಹಿಳಾ 2ನೇ ಟಿ20 ಪಂದ್ಯ: ಸಮಯ ಹಾಗೂ ನೇರ ಪ್ರಸಾರದ ಸಂಪೂರ್ಣ ಮಾಹಿತಿ

ನಂಗ್ಯಾಕೆ ಅವಕಾಶ ಸಿಗಲಿಲ್ಲ….ಡ್ರೆಸ್ಸಿಂಗ್ ರೂಮ್ ಮೆಟ್ಟಿಲುಗಳ ಮೇಲೆ ಒಂಟಿಯಾಗಿ ಕುಳಿತ ವೈಭವ್

ಒಳ್ಳೆದು ಮಾಡು ನಿಕಿ.. ಬೆಂಗಳೂರು ಪರ ಆಡೋದು ಮಾತ್ರವಲ್ಲ, ಕನ್ನಡವನ್ನೂ ಮಾತಾಡ್ತಾರೆ: ಸ್ಮೃತಿ ಮಂಧಾನ ಹೇಗೆ ಮಾತಾಡಿದ್ರು ನೋಡಿ Video

IND vs WI: ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ನಡುವೆ ಇಂದು ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಾ

ಭಾರತ-ಜಿಂಬಾಬ್ವೆ ಮಹಿಳಾ ಕ್ರಿಕೆಟ್ ಕದನ: ಸಮಯ, ಪಿಚ್ ವರದಿ ಹಾಗೂ ನೇರ ಪ್ರಸಾರ ಮಾಹಿತಿ

ಮುಂದಿನ ಸುದ್ದಿ
Show comments