Webdunia - Bharat's app for daily news and videos

Install App

ಐಪಿಎಲ್‌ ಪ್ರಾಯೋಜಕತ್ವದಿಂದ ಹೊರಬರಲು ಪೆಪ್ಸಿಕೊ ಬಯಕೆ: ಬಿಸಿಸಿಐಗೆ ನೋಟಿಸ್

Webdunia
ಶುಕ್ರವಾರ, 9 ಅಕ್ಟೋಬರ್ 2015 (17:51 IST)
ಕೋಲಾ ದೈತ್ಯ ಕಂಪನಿ ಪೆಪ್ಸಿಕೋ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಹೊರಬರಲು ಬಯಸಿದ್ದು, ಬಿಸಿಸಿಐಗೆ ನೋಟಿಸ್ ನೀಡಿರುವುದರಿಂದ 2016ರ ಐಪಿಎಲ್ ಪಂದ್ಯಾವಳಿಗೆ ತೀವ್ರ ಪೆಟ್ಟು ಬಿದ್ದಿದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣವು ಆಟವನ್ನು ಕುಖ್ಯಾತಿಗೊಳಿಸಿರುವುದರಿಂದ ಈ ನಿರ್ಧಾರವನ್ನು ಪೆಪ್ಸಿಕೊ ಕೈಗೊಂಡಿದೆಯೆಂದು ಹೇಳಲಾಗುತ್ತಿದೆ.  ಐಪಿಎಲ್ ಮುಖ್ಯ ನಿರ್ವಹಣಾ ಅಧಿಕಾರಿ ಸುಂದರ ರಾಮನ್ ಅವರಿಗೆ ಪೆಪ್ಸಿಕೊ ಐಪಿಎಲ್‌ನಿಂದ ಹೊರಬರುವ ನಿರ್ಧಾರವನ್ನು ತಿಳಿಸಿದ್ದು, ರಾಮನ್ ಈ ವಿಷಯವನ್ನು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೆ ತಿಳಿಸಿದ್ದಾರೆ. 
 
 ಪೆಪ್ಸಿಕೋ ಮತ್ತು ಬಿಸಿಸಿಐ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಬಿಸಿಸಿಐ ಮತ್ತು ಪೆಪ್ಸಿಕೋ ದೀರ್ಘಾವಧಿಯ ಸೌಹಾರ್ದ ಸಂಬಂಧವಿದ್ದು, ಪೆಪ್ಸಿಕೋ ಕಳವಳವನ್ನು ನಿವಾರಿಸುವ ಪರಿಹಾರಕ್ಕೆ ಚರ್ಚೆ ನಡೆಸಿವೆ. ಅದು ಸಿದ್ಧವಾದ ಕೂಡ ಎರಡೂ ಕಡೆಯವರು ಅದನ್ನು ಹಂಚಿಕೊಳ್ಳುತ್ತೇವೆ ಎಂದು ತಿಳಿಸಿದೆ.
 
ಅವರದ್ದೇ ಹಿತಾಸಕ್ತಿ ದೃಷ್ಟಿಯಿಂದ ಅವರು ಸೀಸನ್‌ನಲ್ಲಿ ಒಪ್ಪಂದದಿಂದ ಹೊರಬರಲು ಇಚ್ಛಿಸಿದ್ದಾರೆಯೇ ಹೊರತು ಐಪಿಎಲ್ ಕುಖ್ಯಾತಿಯಿಂದಲ್ಲ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ನಮ್ಮ ಬಳಿ ಬ್ಯಾಂಕ್ ಖಾತರಿಯಿದ್ದು ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿದ್ದರೂ ನಾವು ಹಾಗೆ ಮಾಡುತ್ತಿಲ್ಲ. ಯಾರಿಗೆ ಹಕ್ಕು ಸಿಗುತ್ತದೋ ಅದನ್ನು ಪೆಪ್ಸಿಯಿಂದ ವರ್ಗಾವಣೆ ಮಾಡಿಸಲು ನೆರವಾಗುತ್ತೇವೆ ಎಂದು ಹೇಳಿದೆ. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments