Daily Horoscope
✕

ವಿಂಡೀಸ್ ವಿರುದ್ಧ ಪಾಕಿಸ್ತಾನ ಮೇಲುಗೈ

Webdunia
ಮಂಗಳವಾರ, 25 ಅಕ್ಟೋಬರ್ 2016 (08:59 IST)
ಅಬುದಾಬಿ: ವೆಸ್ಟ್ ಇಂಡೀಸ್ ವಿರುದ್ಧನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಸ್ಪಷ್ಟ ಮೇಲುಗೈ ಸಾಧಿಸಿದೆ.

ನಾಲ್ಕನೇ ದಿನದ ಅಂತ್ಯಕ್ಕೆ ಪಾಕ್ ನೀಡಿದ 456 ರನ್ನುಗಳ ಬೃಹತ್ ಮೊತ್ತ ಬೆನ್ನತ್ತಿರುವ ವಿಂಡೀಸ್ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ಪಂದ್ಯ ಉಳಿಸಿಕೊಳ್ಳಲು ಅಂತಿಮ ದಿನ ವಿಂಡೀಸ್ ಇನ್ನೂ 285 ರನ್ ಮಾಡಬೇಕಿದೆ.  ಆದರೆ ಪ್ರಮುಖ ವಿಕೆಟ್ ಉರುಳಿದ್ದರಿಂದ ಇದು ಅಸಾಧ್ಯವೆಂದೇ ಹೇಳಬಹುದು.

ವಿಂಡೀಸ್ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಕ್ರೆಗ್ ಬ್ರಾತ್ ವೇಟ್ 67 ರನ್ ಮಾಡಿದರು. ಸದ್ಯ ಕ್ರೀಸ್ ನಲ್ಲಿರುವ ಜರ್ಮೈನ್ ಬ್ಲ್ಯಾಕ್ ವುಡ್ 41 ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು ದ್ವಿತೀಯ ಇನಿಂಗ್ಸ್ ನಲ್ಲಿ ಪಾಕಿಸ್ತಾನ 227 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು.

ಪಾಕಿಸ್ತಾನ ಮೊದಲ ಟೆಸ್ಟ್ ಪಂದ್ಯವನ್ನೂ ಗೆದ್ದಿತ್ತು. ಈ ಪಂದ್ಯವನ್ನು ಗೆದ್ದರೆ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಪಾಕ್ ತನ್ನದಾಗಿಸಿಕೊಳ್ಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ 136 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್ Video

ಹೆಸರಲ್ಲಿ ಸಿರಾಜ್ ಎಂದಿದೆಯಲ್ಲಾ ಅದಕ್ಕೇ ಹೊರಗಿಡಲಾಗಿದೆ: ಮೊಹಮ್ಮದ್ ಸಿರಾಜ್ ಬಗ್ಗೆ ಕಾಂಗ್ರೆಸ್ ಸಂಸದನ ವಿವಾದಿತ ಹೇಳಿಕೆ

IND vs NZ: ಔಟ್ ಇದ್ದರೂ ನಾಟೌಟ್ ತೀರ್ಪು, ಕುಮಾರ್ ಧರ್ಮಸೇನಾ ಎಡವಟ್ಟಿನಿಂದ ಎರಡೆರಡು ಬಾರಿ ಬಚಾವಾದ ಕೆಎಲ್ ರಾಹುಲ್ Video

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments