Select Your Language

Notifications

webdunia
webdunia
webdunia
webdunia

ದುಬೈನಲ್ಲಿ ಪಾಕಿಸ್ತಾನ-ವಿಂಡೀಸ್ ಹಗಲು ರಾತ್ರಿ ಟೆಸ್ಟ್

ದುಬೈನಲ್ಲಿ ಪಾಕಿಸ್ತಾನ-ವಿಂಡೀಸ್ ಹಗಲು ರಾತ್ರಿ ಟೆಸ್ಟ್
ಕರಾಚಿ: , ಶುಕ್ರವಾರ, 26 ಆಗಸ್ಟ್ 2016 (11:24 IST)
ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಅಕ್ಟೋಬರ್ 13-17ರವರೆಗೆ ದುಬೈನಲ್ಲಿ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲಿದ್ದು, ಹೊನಲು ಬೆಳಕಿನಡಿ ಎರಡನೇ ಐದುದಿನಗಳ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿದೆ.
 
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಗುರುವಾರ ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು,  ಮೂರು ಟೆಸ್ಟ್‌ಗಳು, ಮೂರು ಏಕದಿನ ಪಂದ್ಯಗಳು ಮತ್ತು ಅಷ್ಟೇ ಟಿ 20 ಪಂದ್ಯಗಳನ್ನು ಆಡಲಿದೆ.
 
ಪಾಕಿಸ್ತಾನ ಏಕದಿನ ಪಂದ್ಯಗಳ ಐಸಿಸಿ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿದ್ದು, 2019ರ ವಿಶ್ವಕಪ್‌ಗೆ ಅರ್ಹತೆ ಪಡೆಯದಿರುವುದನ್ನು ತಪ್ಪಿಸಲು ಇನ್ನಷ್ಟು ಪಂದ್ಯಗಳನ್ನು ಗೆದ್ದು ಏಣಿಯನ್ನು ಏರುವುದು ಅಗತ್ಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಲೋಧಾ ಸಮಿತಿಗೆ ಬಿಸಿಸಿಐ ಅನುಪಾಲನಾ ವರದಿ ಸಲ್ಲಿಕೆ