Webdunia - Bharat's app for daily news and videos

Install App

ಕ್ರಿಕೆಟಿಗರನ್ನು ಹೊಗಳುವ ಭರದಲ್ಲಿ ನಗೆ ಪಾಟಲಿಗೀಡಾದ ಪಾಕ್ ಸಚಿವ!

Webdunia
ಮಂಗಳವಾರ, 17 ಜನವರಿ 2017 (10:10 IST)
ಕರಾಚಿ: ಇತ್ತೀಚೆಗೆ ಟ್ವಿಟರ್ ನಲ್ಲಿ ವಿಐಪಿಗಳು ಆಗಾಗ ಸುದ್ದಿಯಾಗುವುದು ಸಹಜ. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ ಗೆದ್ದ ಪಾಕಿಸ್ತಾನ ತಂಡವನ್ನು ಹೊಗಳುವ ಭರದಲ್ಲಿ ಪಾಕ್ ಸಚಿವರೊಬ್ಬರು ನಗೆ ಪಾಟಲಿಗೀಡಾಗಿದ್ದಾರೆ.

ನಿನ್ನೆಯಷ್ಟೇ ಪಾಕಿಸ್ತಾನದ ಹಫೀಜ್ ಸಯೀದ್ ನೇತೃತ್ವದ ಕ್ರಿಕೆಟ್ ತಂಡ ಆಸೀಸ್ ವಿರುದ್ಧ ಏಕದಿನ ಪಂದ್ಯವನ್ನು ಆರು ವಿಕೆಟ್ ಗಳಿಂದ ಗೆದ್ದಿತ್ತು. ತಮ್ಮ ದೇಶದ ತಂಡದ ಕ್ರಿಕೆಟಿಗರಿಗೆ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿದ ಪಾಕ್ ಸಚಿವ ಶೇಖ್ ರಶೀದ್ ಅಹಮದ್  ವೆಲ್ ಪ್ಲೇಯ್ಡ್ ಗ್ರೀನ್ ಶಿಟ್ಸ್ ಎಂದು ಬರೆದುಕೊಂಡಿದ್ದರು.

ಶರ್ಟ್ಸ್ ಎನ್ನುವ ಬದಲು ಸ್ಪೆಲ್ಲಿಂಗ್ ತಪ್ಪಾಗಿ ಶಿಟ್ಸ್ ಎಂದಿದ್ದು, ಟ್ವಿಟರಿಗರ ಕೆಣಕಿತ್ತು. ಇಷ್ಟೇ ಸಾಕಾಯಿತು. ಯದ್ವಾ ತದ್ವಾ ಪಾಕ್ ಸಚಿವನ ಕಾಲೆಳೆದು ಮಜಾ ತೆಗೆದುಕೊಂಡರು. ಆದರೆ ನಂತರ ಸಚಿವರು ತಪ್ಪು ತಿದ್ದಿಕೊಂಡರೂ, ಅಪಾರ್ಥ ಕೊಡುವಂತಹ ಸಂದೇಶ ಬರೆದು ನಗೆ ಪಾಟಲಿಗೀಡಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments