Webdunia - Bharat's app for daily news and videos

Install App

ಡ್ರೆಸ್ಸಿಂಗ್ ರೂಂನೊಳಗೆ ಬಿಸ್ಕೆಟ್ ತರಬಾರದೆಂದು ಕ್ರಿಕೆಟಿಗರಿಗೆ ಕಟ್ಟಪ್ಪಣೆ!

Webdunia
ಭಾನುವಾರ, 20 ಆಗಸ್ಟ್ 2017 (11:49 IST)
ಕೊಲೊಂಬೊ: ಇದೆಂತಹಾ ವಿಚಿತ್ರ  ಎಂದು ನಿಮಗನಿಸಿದರೂ ಸತ್ಯ. ಶ್ರೀಲಂಕಾ ಕ್ರಿಕೆಟ್ ತಂಡದ ಮ್ಯಾನೇಜರ್ ಕ್ರಿಕೆಟಿಗರು ಡ್ರೆಸ್ಸಿಂಗ್ ರೂಂನೊಳಗೆ ಬಿಸ್ಕೆಟ್ ತರಬಾರದೆಂದು ಕಟ್ಟಪ್ಪಣೆ ಮಾಡಿದ್ದಾರೆ.

 
ಬಿಸ್ಕೆಟ್ ಏನಾದ್ರೂ ಮ್ಯಾಚ್ ಫಿಕ್ಸಿಂಗ್ ಮಾಡುತ್ತಾ? ಎಂದು ನೀವು ಕೇಳಬಹುದು. ಆದರೆ ಆಟಗಾರರ ಗಾಯದಿಂದ ಬೇಸತ್ತಿರುವ ಶ್ರೀಲಂಕಾ ಕ್ರಿಕೆಟ್, ಫಿಟ್ ಆಗಿರಲು ಇಂತಹದ್ದೊಂದು ಫರ್ಮಾನ್ ಹೊರಡಿಸಿದೆ.

ಡ್ರೆಸ್ಸಿಂಗ್ ರೂಂನೊಳಗೆ ಬಿಸ್ಕೆಟ್ ನಿಷೇಧಿಸಿದ್ದಕ್ಕೆ ಕೆಲವು ಆಟಗಾರರು ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಪ್ರತಿಭಟನೆಯನ್ನೂ ವ್ಯಕ್ತಪಡಿಸಿದ್ದರಂತೆ. ಆದರೆ ಈ ಸುದ್ದಿಯನ್ನು ತಂಡದ ಮ್ಯಾನೇಜರ್ ಗುರುಸಿಂಹ ತಳ್ಳಿ ಹಾಕಿದ್ದಾರೆ. ಅಂತೂ ಶ್ರೀಲಂಕಾ ತಂಡದ ಆಟಗಾರರ ಈ ಫಿಟ್ನೆಸ್ ಮಂತ್ರವಂತೂ ವಿಭಿನ್ನವಾಗಿದೆ ಬಿಡಿ.

ಇದನ್ನೂ ಓದಿ.. ಟಾಯ್ಲೆಟ್ ಇಲ್ಲದ ಕಾರಣಕ್ಕೆ ಪತಿಗೇ ವಿಚ್ಛೇದನ ಕೊಟ್ಟ ಮಹಿಳೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ರದರ್ಸ್ ಫ್ರಂ ಎನದರ್ ಮದರ್

Virat Kohli: ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಿವೃತ್ತಿ

Video: ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದ್ದ ಕೊಹ್ಲಿ, ಪೂಸಿ ಹೊಡೆದರೂ ಅನುಷ್ಕಾ ಕರಗುತ್ತಿಲ್ವಂತೆ

Team India: ಕೊಹ್ಲಿ ಅಲ್ಲ, ಬುಮ್ರಾ ಅಲ್ಲ ಟೀಂ ಇಂಡಿಯಾ ಹೊಸ ಕ್ಯಾಪ್ಟನ್ ಇವರೇ

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

ಮುಂದಿನ ಸುದ್ದಿ
Show comments