Webdunia - Bharat's app for daily news and videos

Install App

ಮುಸ್ತಫಿಜುರ್‌ಗೆ ಸ್ನಾಯುಸೆಳೆತ : ಬಾಂಗ್ಲಾ ಏಷ್ಯಾ ಕಪ್ ಅಭಿಯಾನಕ್ಕೆ ಪೆಟ್ಟು

Webdunia
ಮಂಗಳವಾರ, 1 ಮಾರ್ಚ್ 2016 (17:14 IST)
ಬಾಂಗ್ಲಾದೇಶದ ಬೌಲಿಂಗ್ ಪ್ರತಿಭೆ ಮುಸ್ತಫಿಜುರ್ ರೆಹ್ಮಾನ್ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದ್ದರಿಂದ ಸರಣಿಯ ಉಳಿದ ಪಂದ್ಯಗಳಲ್ಲಿ ಆಡದಿರುವುದು ಏಷ್ಯಾ ಕಪ್ ಅಭಿಯಾನದಲ್ಲಿ ಬಾಂಗ್ಲಾಗೆ ಪೆಟ್ಟು ಬಿದ್ದಂತಾಗಿದೆ. ಅವರಿಗೆ ಬದಲಿಯಾಗಿ ತಮೀಮ್ ಇಕ್ಬಾಲ್ ಅವರನ್ನು ಕರೆಸಲಾಗಿದೆ.

ಮುಸ್ತಫಿಜುರ್ ಅವರ ಗಾಯವನ್ನು ಗ್ರೇಡ್ 1 ಸ್ನಾಯುಸೆಳೆತವೆಂದು ವರ್ಗೀಕರಿಸಲಾಗಿದ್ದು, ವಿಶ್ವ ಟಿ 20 ಸನ್ನಿಹಿತವಾಗಿರುವ ನಡುವೆ, ಮುಸ್ತಫಿಜುರ್ ಅವರನ್ನು ಬಹು ಕಾಲ ಆಡಿಸದೇ ಇರುವ ಸಂಭವವಿಲ್ಲ. ಬಿಸಿಬಿ ಮುಸ್ತಫಿಜುರ್ ಫಿಟ್ನೆಸ್‌ ನಿರ್ವಹಣೆಗೆ ಅತ್ಯುತ್ತಮ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. 
 
 ಶ್ರೀಲಂಕಾದ 147  ರನ್ ಚೇಸ್‌ನಲ್ಲಿ ಎರಡು ಓವರುಗಳಲ್ಲಿ ಕೇವಲ 9 ರನ್ ನೀಡಿ ಮುಸ್ತಫಿಜುರ್ಶ್ರೀಲಂಕಾ ರನ್ ವೇಗ ನಿಯಂತ್ರಿಸಿದ್ದರು. 20 ವರ್ಷದ ಮುಸ್ತಫಿಜುರ್ ಕಿರು ಓವರುಗಳ ಕ್ರಿಕೆಟ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧ ಸ್ವದೇಶದಲ್ಲಿ ನಡೆದ ಸರಣಿಗಳಲ್ಲಿ  26 ವಿಕೆಟ್ ಕಬಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದರು. ಅವುಗಳಲ್ಲಿ ಎರಡು ಬಾರಿ 5 ವಿಕೆಟ್ ಮತ್ತು ಒಂದು ಬಾರಿ 6 ವಿಕೆಟ್ ಕಬಳಿಸಿದ್ದರು.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

Show comments