Webdunia - Bharat's app for daily news and videos

Install App

ಸೂರ್ಯಕುಮಾರ್ ಪತ್ನಿ ಜೊತೆ ಕೆಎಲ್ ರಾಹುಲ್ ತುಳು ಸಂಭಾಷಣೆ ವೈರಲ್

Webdunia
ಭಾನುವಾರ, 8 ಜನವರಿ 2023 (09:27 IST)
Photo Courtesy: Twitter
ಮುಂಬೈ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಬ್ಯಾಟಿಗ ಸೂರ್ಯಕುಮಾರ್ ಯಾದವ್ ಶತಕ ಗಳಿಸಿದ್ದಕ್ಕೆ ಕೆಎಲ್ ರಾಹುಲ್ ತುಳುವಿನಲ್ಲೇ ಕೊಂಡಾಡಿದ್ದಾರೆ!

ಸೂರ್ಯ ಪತ್ನಿ ದೇವಿಶಾ ಶೆಟ್ಟಿ ಮೂಲತಃ ತುಳುವರು. ಕೆಎಲ್ ರಾಹುಲ್ ಕೂಡಾ ಮಂಗಳೂರು ಮೂಲದವರು. ಹೀಗಾಗಿ ಇಬ್ಬರೂ ಸೂರ್ಯ ಶತಕದ ಬಗ್ಗೆ ತುಳುವಿನಲ್ಲಿ ಹೊಗಳಿದ್ದಾರೆ.

ಸೂರ್ಯ ಶತಕದ ಕ್ಷಣವನ್ನು ಸೆರೆ ಹಿಡಿದ ರಾಹುಲ್ ‘ಭಾರೀ ಲಾಯ್ಕ ಗೊಬ್ಬಿಯಾ’ (ತುಂಬಾ ಚೆನ್ನಾಗಿ ಆಡಿದೆ) ಎಂದು ಸೂರ್ಯ ಪತ್ನಿಯನ್ನು ಟ್ಯಾಗ್ ಮಾಡಿ ಹೊಗಳಿದ್ದಾರೆ. ಇದಕ್ಕೆ ಸೂರ್ಯ ಪತ್ನಿ ಕೂಡಾ ತುಳುವಿನಲ್ಲೇ ಪ್ರತಿಕ್ರಿಯಿಸಿದ್ದು, ‘ಆರೆಗ್ ಲಾ ತುಳು ಕಲ್ಪಾವೋಡ್’ (ಅವರಿಗೂ ತುಳು ಕಲಿಸಬೇಕು) ಎಂದಿದ್ದಾರೆ. ಇವರ ಈ ಇನ್ ಸ್ಟಾಗ್ರಾಂ ಸಂಭಾಷಣೆ ಎಲ್ಲರ ಗಮನ ಸೆಳೆದಿದೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments