Webdunia - Bharat's app for daily news and videos

Install App

ಸೆ. 16ರಿಂದ ಮೈಸೂರು, ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್

Webdunia
ಶುಕ್ರವಾರ, 29 ಜುಲೈ 2016 (20:33 IST)
ಕರ್ನಾಟಕ ಪ್ರೀಮಿಯರ್ ಲೀಗ್ ಐದನೇ ಆವೃತ್ತಿಯನ್ನು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ 16 ಮತ್ತು ಅಕ್ಟೋಬರ್ 1ರ ನಡುವೆ ಆಡಿಸಲಾಗುತ್ತದೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ 29ರಂದು ಟೂರ್ನಿಯ ಉದ್ಘಾಟನೆ ಸಮಾರಂಭದಂದು ತಿಳಿಸಿದರು.
 
ದಿವಂಗತ ಅಧ್ಯಕ್ಷ ಶ್ರೀಕಂಠದತ್ತ ಒಡೆಯರ್ ಅವರ ದೂರದೃಷ್ಟಿಯ ಕೆಪಿಎಲ್ ಫ್ರಾಂಚೈಸಿ ಆಧಾರದ ಟೂರ್ನಿಯಾಗಿದ್ದು, 2009ರಂದು ಮೊದಲಿಗೆ ಆಡಿಸಲಾಯಿತು. ಇದು ಕರ್ನಾಟಕ ಕ್ರಿಕೆಟ್‌ನ ಪ್ರತಿಭಾಶಾಲಿ ಆಟಗಾರರಿಂದ ಕೂಡಿದೆ.
2016ನೇ ಆವೃತ್ತಿಯಲ್ಲಿ ಕೂಡ ಅದೇ 8 ತಂಡಗಳಾದ ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್, ಮೈಸೂರು ವಾರಿಯರ್ಸ್, ನಮ್ಮ ಶಿವಮೊಗ್ಗ ಮತ್ತು ರಾಕ್ ಸ್ಟಾರ್ಸ್ ಸೇರಿವೆ. 
 
ಕಿರು ಇತಿಹಾಸದಲ್ಲೇ ಕೆಪಿಎಲ್ ದೂರದ ಹಳ್ಳಿಗಳಿಂದ ಭರವಸೆಯ ಕ್ರಿಕೆಟರು‌ಗಳನ್ನು ಬೆಳಕಿಗೆ ತಂದಿದೆ.  ಯುವ ಪ್ರತಿಭಾಶಾಲಿ ಕ್ರಿಕೆಟರುಗಳಿಗಾಗಿ ಐಪಿಎಲ್ ಶೋಧ ನಡೆಸುತ್ತಿದ್ದು ಕೆಪಿಎಲ್‌ಗೂ ಕೂಡ ಲಗ್ಗೆ ಹಾಕಿದೆ. ಕೆಸಿ ಕಾರಿಯಪ್ಪ, ಜಗದೀಶ್ ಸುಚಿತ್ ಮತ್ತು ಕೌಶಿಕ್ ಕೆಪಿಲ್‌ನಲ್ಲಿನ ಯಶಸ್ಸಿನ ಮೂಲಕ ಐಪಿಎಲ್ ಗುತ್ತಿಗೆಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತ್ತೇ ಪ್ರೀತಿಯಲ್ಲಿ ಬಿದ್ದ ಶಿಖರ್ ಧವನ್, ಕೊನೆಗೂ ತನ್ನ ಪ್ರೀತಿಯನ್ನು ಒಪ್ಪಿಕೊಂಡ ಮಾಜಿ ಕ್ರಿಕೆಟರ್‌

ಮಾಜಿ ಕ್ರಿಕೆಟರ್‌ S Sreesanth ಗೆ ಭಾರೀ ಆಘಾತ, ಕಾರಣ ಹೀಗಿದೆ

Funny video: ಬಾಲ್ ಎಲ್ಲಿ ಹೋಯ್ತಪ್ಪಾ.. ಗಲ್ಲಿ ಕ್ರಿಕೆಟ್ ಹುಡುಗನಂತೆ ಚೆಂಡು ಹುಡುಕಿದ ಸೂರ್ಯಕುಮಾರ್ ಯಾದವ್

Rohit Sharma: ರೋಹಿತ್ ಶರ್ಮಾ ಕಾಲು ಹಿಡಿದ ಬಾಲ್ ಬಾಯ್: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

Rohit Sharma: ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಗೆ ಡಿಆರ್ ಎಸ್ ನಿಯಮವೇ ಬೇರೇನಾ: ವಿಡಿಯೋ ನೋಡಿ ಡಿಸೈಡ್ ಮಾಡಿ

ಮುಂದಿನ ಸುದ್ದಿ
Show comments