Select Your Language

Notifications

webdunia
webdunia
webdunia
webdunia

ಅಜ್ಮಲ್ ಚೆನ್ನಾಗಿ ಆಡಿದರೆ ತಂಡಕ್ಕೆ ಆಯ್ಕೆ: ಇಂಜಮಾಮ್

ಅಜ್ಮಲ್ ಚೆನ್ನಾಗಿ ಆಡಿದರೆ ತಂಡಕ್ಕೆ ಆಯ್ಕೆ: ಇಂಜಮಾಮ್
Karachi , ಬುಧವಾರ, 26 ಅಕ್ಟೋಬರ್ 2016 (11:05 IST)
ಕರಾಚಿ:  ಸಯೀದ್ ಅಜ್ಮಲ್ ಚೆನ್ನಾಗಿ ಆಡಿದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತೇವೆ ಎಂದು ಪಾಕಿಸ್ತಾನದ ರಾಷ್ಟ್ರೀಯ ತಂಡದ ಆಯ್ಕಗಾರರ ಮುಖ್ಯಸ್ಥ ಇಂಜಮಾಮ್ ಉಲ್ ಹಕ್ ಭರವಸೆ ನೀಡಿದ್ದಾರೆ.

ದೇಶೀಯ ತಂಡದಲ್ಲಿ ಉತ್ತಮ ಸಾಧನೆ ಮಾಡಿದ ತನಗೆ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ನೀಡಬೇಕು ಎಂದು ಸಯೀದ್ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂಜಮಾಮ್ ಈ ಹೇಳಿಕೆ ನೀಡಿದ್ದಾರೆ.

ಅಜ್ಮಲ್ ಒಂದು ಕಾಲದಲ್ಲಿ ಪಾಕಿಸ್ತಾನದ ಪ್ರಮುಖ ಸ್ಪಿನ್ ಬೌಲರ್ ಆಗಿದ್ದರು. ಭಾರತದ ವಿರುದ್ಧವೂ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ 2014 ರಲ್ಲಿ ಅಕ್ರಮ ಬೌಲಿಂಗ್ ಶೈಲಿಯಿಂದಾಗಿ ಐಸಿಸಿಯಿಂದ ನಿಷೇಧಕ್ಕೊಳಗಾಗಿದ್ದರು. ಆದರೆ 2015 ರಲ್ಲಿ ಮತ್ತೆ ತಂಡಕ್ಕೆ ಮರಳಿದರೂ ಮತ್ತೊಮ್ಮೆ ಅವರನ್ನು ಆಯ್ಕೆಗಾರರು ನಿರ್ಲ್ಯಕ್ಷಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೀರೂ, ಗೌತಿ ಆಯ್ತು ಮತ್ತೀಗ ಧೋನಿ ವಿರುದ್ಧ ದ್ವೇಷ ಕಕ್ಕಿದ ಭಜ್ಜಿ