Webdunia - Bharat's app for daily news and videos

Install App

11 ರನ್`ಗಳಿಗೆ 7 ವಿಕೆಟ್ ಕಳೆದುಕೊಂಡ ಭಾರತ

Webdunia
ಶುಕ್ರವಾರ, 24 ಫೆಬ್ರವರಿ 2017 (18:24 IST)
ಮಹಾಶಿವರಾತ್ರಿ ದಿನ ಟೀಮ್ ಇಂಡಿಯಾದ ಹಣೆಬರಹ ಸರಿ ಇರಲಿಲ್ಲ. ಟರ್ನಿಂಗ್ ಪಿಚ್`ನಲ್ಲಿ ವಿದೇಶಿ ಬ್ಯಾಟ್ಸ್`ಮನ್`ಗಳನ್ನ ಕಂಗೆಡಿಸುತ್ತಿದ್ದ ಭಾರತ ಇವತ್ತು ಆಸೀಸ್ ಸ್ಪಿನ್ನರ್ ಕೀಫೆ ಎಸೆತ ಕಂಡು ಕಂಗೆಟ್ಟಿತ್ತು. ಕೀಫೆಯ ಕರಾರುವಾಕ್ ದಾಳಿಗೆ ಭಾರತದ ಬಳಿ ಉತ್ತರವೇ ಇರಲಿಲ್ಲ.


11 ರನ್`ಗೆ 7 ವಿಕೆಟ್: ಒಂದು ಹಂತದಲ್ಲಿ 94 ರನ್`ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ 11 ರನ್ ಸೇರಿಸುವಷ್ಟರಲ್ಲಿ ಎಲ್ಲ ವಿಕೆಟ್  ಕಳೆದುಕೊಂಡಿತ್ತು.  ಭಾರತದ  ಹೀನಾಯ ಸ್ಥಿತಿಗೆ ಕಾರಣವಾಗಿದ್ದು, ಆಸೀಸ್  ಸ್ಪಿನ್ನರ್ ಕೀಫೆ. ಕೇವಲ 19 ಎಸೆತಗಳಲ್ಲಿ ಭಾರತದ 5 ವಿಕೆಟ್ ಕಿತ್ತ ಕೀಫೆ ಭಾರತದ ಬ್ಯಾಟಿಂಗ್ ಬುಡ ಕತ್ತರಿಸಿದರು. ಪ್ರತೀ ಓವರ್`ನಲ್ಲಿ ವಿಕೆಟ್ ಉರುಳಿಸಿದ ಕೀಫೆ ರಾಹುಲ್, ಸಹಾ, ಜಯಂತ್ ಯಾದವ್, ಉಮೇಶ್ ಯಾದವ್, ಅಜಿಂಕ್ಯ ರಹಾನೆ ಪೆವಿಲಿಯನ್ ಹಾದಿ ತೋರಿದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕೆಎಲ್ ರಾಹುಲ್ ಬ್ಯಾಟ್ ಕಾಣೆ: ಮಳೆ ಬಂತೆಂದು ಬ್ಯಾಟಿಗ ಮಾಡಿದ್ದೇನು ನೋಡಿ

IND vs ENG: ಸಾಯಿ ಸುದರ್ಶನ್ ಜೊತೆ ತಮಿಳಿನಲ್ಲೇ ಮಾತನಾಡಿದ ಕೆಎಲ್ ರಾಹುಲ್: ವಿಡಿಯೋ

IND vs ENG: ಬುಮ್ರಾಗೆ ಹೆದರಲ್ಲ ಎಂದಿದ್ದ ಇಂಗ್ಲೆಂಡ್, 5 ವಿಕೆಟ್ ಕಿತ್ತು ತೋರಿಸಿದ ವೇಗಿ

ರಾಜಕೀಯ ಅಖಾಡಕ್ಕೆ ಧುಮುಕುತ್ತಾರಾ ಸೌರಬ್ ಗಂಗೂಲಿ, ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ

Video: ರಿಷಭ್ ಪಂತ್ ಗೆ ಅಂದು ಸ್ಟುಪಿಡ್ ಎಂದಿದ್ದ ಸುನಿಲ್ ಗವಾಸ್ಕರ್ ಇಂದು ಹೇಳಿದ್ದೇನು

ಮುಂದಿನ ಸುದ್ದಿ
Show comments