Webdunia - Bharat's app for daily news and videos

Install App

ಏಕದಿನ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ ಐಯಾನ್ ಬೆಲ್

Webdunia
ಶುಕ್ರವಾರ, 28 ಆಗಸ್ಟ್ 2015 (18:10 IST)
ಇಂಗ್ಲೆಂಡ್‌ನ ಸರ್ವಕಾಲಿಕ ಏಕದಿನ ಪಂದ್ಯಗಳ ಟಾಪ್ ಸ್ಕೋರರ್ ಐಯಾನ್ ಬೆಲ್ 50 ಓವರುಗಳ ಸ್ವರೂಪದ ಕ್ರಿಕೆಟ್‌‍ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಟೆಸ್ಟ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುವ ಪ್ರಯತ್ನವಾಗಿ ಏಕ ದಿನ ಪಂದ್ಯಗಳಿಗೆ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು. 161 ಏಕದಿನ ಪಂದ್ಯಗಳಲ್ಲಿ ಬೆಲ್ 5416 ರನ್ ಮಾಡಿದ್ದು, 37. 87 ರನ್ ಸರಾಸರಿಯೊಂದಿಗೆ ಮುಗಿಸಿದ್ದಾರೆ.

ಈಗ ಆಶಸ್ ನಮ್ಮ ಕೈವಶವಾಗಿರುವುದಕ್ಕೆ ಮಧುರ ಭಾವನೆ ಉಂಟಾಗುತ್ತಿದೆ. ಆದ್ದರಿಂದ ಏಕ ದಿನ ಕ್ರಿಕೆಟ್‌ಗೆ ಅಧಿಕೃತ ನಿವೃತ್ತಿಯಾಗಿ ಟೆಸ್ಟ್ ವೃತ್ತಿಜೀವನಕ್ಕೆ ನನ್ನ ಗಮನ ಹರಿಸುವುದಾಗಿ ಬೆಲ್ ಹೇಳಿದ್ದಾರೆ. 
 
ಬೆಲ್ ಅವಧಿಯಲ್ಲಿ ಇಂಗ್ಲೆಂಡ್ ಐದು ಬಾರಿ ಆಷಸ್ ಗೆದ್ದಿದ್ದು, ಫಾರಂ ಇಲ್ಲದೇ ತಿಣುಕಾಡುತ್ತಿದ್ದರೂ, ಹಿಂದಿನ ಎರಡು ಆಶಸ್ ಸರಣಿಯಲ್ಲಿ ಬ್ಯಾಟಿಂಗ್ ಕಳಪೆಯಾಗಿದ್ದರೂ, ವಿಶಿಷ್ಠ ದಾಖಲೆಯ ಮೇಲೆ ಕಣ್ಣಿರಿಸಿದ್ದಾರೆ. 6 ಬಾರಿ ಆಶಸ್ ವಿಜೇತರಾಗಬೇಕೆಂಬುದು ನಿಮ್ಮ ಬಯಕೆಯೇ ಎಂದು ಕೇಳಲಾಗಿದ್ದು, ಹೌದು ಎಂದು ಹೇಳಲು ನಾನು ಬಯಸುತ್ತೇನೆ. ನಾನು ಚೆನ್ನಾಗಿ ಆಡುತ್ತಿದ್ದರೆ ಮತ್ತು ಫಿಟ್ ಆಗಿದ್ದರೆ, ಅದು ಯಾವುದೇ ಅನುಮಾನವಿಲ್ಲದೇ ನನ್ನ ಗುರಿಯಾಗಿದೆ ಬೆಲ್ ಬರೆದಿದ್ದಾರೆ. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments