Select Your Language

Notifications

webdunia
webdunia
webdunia
webdunia

ಸಾಮಾಜಿಕ ಮಾಧ್ಯಮಗಳಲ್ಲಿ ಧೋನಿ ಪಡೆ ಕಂಡಿದ್ದು ಹೀಗೆ ( ಫೋಟೋ ನೋಡಿ)

ಸಾಮಾಜಿಕ ಮಾಧ್ಯಮಗಳಲ್ಲಿ ಧೋನಿ ಪಡೆ ಕಂಡಿದ್ದು ಹೀಗೆ ( ಫೋಟೋ ನೋಡಿ)
, ಗುರುವಾರ, 26 ಮಾರ್ಚ್ 2015 (13:14 IST)
ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗಿಂದು ಕ್ರಿಕೆಟ್ ಜ್ವರ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಹ ಧೋನಿ ಬಳಗವನ್ನು ಬೆಂಬಲಿಸಿ ಫೋಟೋಗಳು ಹರಿದಾಡುತ್ತಿವೆ. 
 
ವಾಟ್ಸ್- ಅಪ್, ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ವಿಧ ವಿಧ ರೀತಿಯ ಫೋಟೋಗಳನ್ನು ಮತ್ತು ಕಮೆಂಟ್ಸ್‌ಗಳನ್ನು ಶೆರ್ ಮಾಡಲಾಗುತ್ತಿದೆ.  ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡುತ್ತಿರುವ ಕೆಲ ಫೋಟೋಗಳು ನಿಮಗಾಗಿ...
webdunia

ತಮ್ಮ ಪ್ರಿಯಕರ ಕೊಹ್ಲಿಯನ್ನು ಬೆಂಬಲಿಸಲು ಸಿಡ್ನಿಗೆ ತೆರಳಿರುವ ಅನುಷ್ಕಾ ಕುರಿತು ಸಹ ಈ ರೀತಿಯ ಕಮೆಂಟ್‌ಗಳು ಹರಿದಾಡುತ್ತಿವೆ.

Share this Story:

Follow Webdunia kannada