Webdunia - Bharat's app for daily news and videos

Install App

ಯೂರೊ ಫುಟ್ಬಾಲ್: ಆಲ್ಬಾನಿಯಾವನ್ನು ಸೋಲಿಸಿ ಕೊನೆಯ 16ರ ಘಟ್ಟಕ್ಕೆ ಮುಟ್ಟಿದ ಫ್ರಾನ್ಸ್

Webdunia
ಗುರುವಾರ, 16 ಜೂನ್ 2016 (16:04 IST)
ಆಂಟೊಯಿನ್ ಗ್ರೈಜ್‌ಮ್ಯಾನ್ ಮತ್ತು ಡಿಮಿಟ್ರಿ ಪಾಯೆಟ್ ಅವರ ಕಡೆ ಕ್ಷಣದ ಗೋಲುಗಳು ಆತಿಥೇಯ ಫ್ರಾನ್ಸ್ ತಂಡವನ್ನು ಯೂರೊ 2016ರ ಕೊನೆಯ 16 ರ ಘಟ್ಟಕ್ಕೆ ತಂದಿದೆ. ಅಲ್ಬೇನಿಯಾ ವಿರುದ್ಧ ಕಠಿಣ ಪ್ರತಿರೋಧ ಕಂಡುಬಂದ ಬಳಿಕ ಫ್ರಾನ್ಸ್ ಈ ಗೆಲುವನ್ನು ಗಳಿಸಿತು. 
 
ಆಟ್ಲೆಟಿಕೊ ಮ್ಯಾಡ್ರಿಡ್ ಮುಂಚೂಣಿ ಆಟಗಾರ ಗ್ರೇಜ್‌ಮ್ಯಾನ್ ವಿಶ್ರಾಂತಿಯಿಂದ ಹೊರಬಂದು 90ನೇ ನಿಮಿಷದಲ್ಲಿ ಗೋಲುಪಟ್ಟಿಗೆ ಹೆಡ್ ಮಾಡಿ ಗೋಲು ಗಳಿಸಿದರು. ಬಳಿಕ ಪಾಯೆಟ್ ಮತ್ತೊಂದು ಗೋಲು ಗಳಿಸಿದರು. ನಾವು ಅರ್ಹತೆ ಪಡೆಯಲು ಗೆಲುವನ್ನು ಗಳಿಸಿಬೇಕಿದ್ದು ಅದು ನೆರವೇರಿದೆ ಎಂದು ಗ್ರೇಜ್‌ಮನ್ ಪಂದ್ಯದ ನಂತರ ಹೇಳಿದರು. 
 
 ಫ್ರಾನ್ಸ್ ತಂಡವು ಪಂದ್ಯಾವಳಿಯ ಆರಂಭದ ಪಂದ್ಯದಲ್ಲಿ ರೊಮಾನಿಯಾ ವಿರುದ್ಧ 2-1ರಿಂದ ರೋಚಕವಾಗಿ ಗೆದ್ದಿತ್ತು. 
 ಫ್ರಾನ್ಸ್ ತಂಡವು ಸ್ವಿಜರ್‌ಲೆಂಡ್ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದ್ದು, ಸ್ವಿಸ್ ತಂಡ ಕೂಡ ರೊಮಾನಿಯಾ ವಿರುದ್ಧ 1-1 ಡ್ರಾ ಮೂಲಕ ನಾಕ್‌ಔಟ್ ಹಂತದ ಅಂಚಿನಲ್ಲಿದೆ. 
 
 ಇಂಗ್ಲೆಂಡ್ ವಿರುದ್ಧ ಗ್ರೂಪ್ ಬಿ ಓಪನರ್ ಪಂದ್ಯದಲ್ಲಿ ರಷ್ಯಾದ ಬೆಂಬಲಿಗರ ಹಿಂಸಾಚಾರದ ಹಿನ್ನೆಲೆಯಲ್ಲಿ 2018ರ ವಿಶ್ವಕಪ್ ಆತಿಥೇಯ ರಾಷ್ಟ್ರ ರಷ್ಯಾ ತಂಡ ಉಚ್ಚಾಟನೆಯ ಭೀತಿಯಲ್ಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಆಕಾಶ್‌ ದೀಪ್‌ ಬೆಂಕಿ ದಾಳಿಗೆ ಇಂಗ್ಲೆಂಡ್ ತತ್ತರ: ಶುಭಮನ್‌ ಗಿಲ್‌ ಬಗಳಕ್ಕೆ ದಾಖಲೆಯ 336 ರನ್‌ಗಳ ಭರ್ಜರಿ ಜಯ

England-India Test: ರನ್‌ ಹೊಳೆ ಹರಿಸಿದ ಶುಭಮನ್‌ ಗಿಲ್‌ನನ್ನು ಮುಕ್ತ ಕಂಠದಿಂದ ಕೊಂಡಾಡಿದ ವಿರಾಟ್‌ ಕೊಹ್ಲಿ

ಮುಂದಿನ ಸುದ್ದಿ
Show comments