Select Your Language

Notifications

webdunia
webdunia
webdunia
webdunia

ಬಾಂಗ್ಲಾದೇಶಕ್ಕೆ ಇಂಗ್ಲೆಂಡ್ ಟಾರ್ಗೆಟ್

ಬಾಂಗ್ಲಾದೇಶಕ್ಕೆ ಇಂಗ್ಲೆಂಡ್ ಟಾರ್ಗೆಟ್
Dhaka , ಭಾನುವಾರ, 23 ಅಕ್ಟೋಬರ್ 2016 (13:35 IST)
ಢಾಕಾ: ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ 240 ಕ್ಕೆ ಆಲೌಟ್ ಆಗಿದೆ. ಇದರೊಂದಿಗೆ ಈ ಟೆಸ್ಟ್ ಪಂದ್ಯ ಗೆಲ್ಲಲು ಬಾಂಗ್ಲೇದೇಶಕ್ಕೆ 286 ರನ್ ಗಳ ಗುರಿ ನಿಗದಿಪಡಿಸಿದೆ.

ಪ್ರವಾಸಿ ಇಂಗ್ಲೆಂಡ್ ತಂಡ ನಿನ್ನೆಯ ದಿನದಂತ್ಯದ ಸ್ಕೋರ್  228 ಕ್ಕೆ 12 ರನ್ ಸೇರಿಸಿ ಆಲೌಟ್ ಆಯಿತು. ಬೆಳಗಿನ ಅವಧಿಯಲ್ಲಿ ಅದು ಕೇವಲ 20 ನಿಮಿಷ ಬ್ಯಾಟಿಂಗ್ ನಡೆಸಿತು.

ಇತ್ತೀಚೆಗಿನ ವರದಿ ಬಂದಾಗ ಬಾಂಗ್ಲಾದೇಶ 5 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದೆ. ಪಂದ್ಯ ಗೆಲ್ಲಲು ಅದಕ್ಕೆ ಇನ್ನೂ 146 ರನ್ ಗಳ ಅಗತ್ಯವಿದೆ.  ಈ  ಸರಣಿಯ ನಂತರ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಳ್ಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟಾಸ್ ಗೆದ್ದ ಟೀಂ ಇಂಡಿಯಾ