Webdunia - Bharat's app for daily news and videos

Install App

ಅಭಿಮಾನಿಗಳಿಗೆ ಇಂಗ್ಲೆಂಡ್ ವಿದೇಶಾಂಗ ಕಚೇರಿ ಎಚ್ಚರಿಕೆ

Webdunia
ಬುಧವಾರ, 2 ನವೆಂಬರ್ 2016 (12:26 IST)
ಲಂಡನ್: ಭಾರತದಲ್ಲಿ ಟೆಸ್ಟ್ ಸರಣಿ ನೋಡಲು ಹೋಗುವ ತನ್ನ ದೇಶದ ಅಭಿಮಾನಿಗಳಿಗೆ ಮದ್ಯ ಸೇವಿಸಿ ಮೈದಾನಕ್ಕೆ ಹೋಗಬೇಡಿ ಎಂದು ಇಂಗ್ಲೆಂಡ್ ಖಡಕ್ ಎಚ್ಚರಿಕೆ ನೀಡಿದೆ.

ಮದ್ಯ ಸೇವಿಸಿಕೊಂಡು ಮೈದಾನಕ್ಕೆ ಹೋಗುವುದು, ಸಿಕ್ಕಿದ ಆಟೋ ಏರುವುದು ಮಾಡಬೇಡಿ. ಪಾಸ್ ಪೋರ್ಟ್ ಬಿಟ್ಟು ಉಳಿದ ಅಮೂಲ್ಯ ವಸ್ತುಗಳನ್ನು ಹೋಟೆಲ್ ಕೊಠಡಿಯಲ್ಲೇ ಬಿಡಿ ಎಂದು ವಿದೇಶಾಂಗ ಕಚೇರಿ ಸಂದೇಶ ನೀಡಿದೆ.

ಮದ್ಯ ಸೇವಿಸುವ ಅಭಿಮಾನಿಗಳದ್ದೇ ಬ್ರಿಟಿಷ್ ರಾಯಭಾರಿ ಕಚೇರಿಗೆ ದೊಡ್ಡ ತಲೆನೋವಾಗಿದೆ. ಮದ್ಯ ಸೇವಿಸಿ ಕ್ರೀಡಾಂಗಣಕ್ಕೆ ಪ್ರವೇಶಿಸುವಂತಿಲ್ಲ. ಹೀಗಾಗಿ ಈಗಾಗಲೇ ಟಿಕೆಟ್ ಕಾಯ್ದಿರಿಸುವ ಅಭಿಮಾನಿಗಳು ತೊಂದರೆಗೆ ಸಿಲುಕಬೇಕಾದೀತು ಎಂಬುದು ಅದರ ಚಿಂತೆ. ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ಮದ್ಯಪಾನಕ್ಕೆ ಸಂಬಂಧಿಸಿದಂತೆ ವ್ಯತ್ಯಸ್ಥ ಕಾನೂನಿದೆ.

ಇನ್ನು, ಪ್ರಯಾಣಿಸುವಾಗ ರೈಲುಗಳಲ್ಲಿ ದರೋಡೆಕೋರರು, ಮಾದಕ ವ್ಯಸನಿಗಳು ಇರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ವಿದೇಶಾಂಗ ಕಚೇರಿ ಸೂಚಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೆಸ್ಟ್ ನಿವೃತ್ತಿ ಬಗ್ಗೆ ಕೊನೆಗೂ ಓಪನ್ ಆಗಿ ಮಾತನಾಡಿದ ವಿರಾಟ್ ಕೊಹ್ಲಿ

IND vs ENG: ಭಾರತ ವರ್ಸಸ್ ಇಂಗ್ಲೆಂಡ್ ಟೆಸ್ಟ್, ಲಾರ್ಡ್ ಪಿಚ್ ರಿಪೋರ್ಟ್, ಟೀಂ ಇಂಡಿಯಾ

ಸಿಎಸ್‌ಕೆಯನ್ನು ಹಿಂದಿಕ್ಕಿದ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದ ಆರ್‌ಸಿಬಿ

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣ ಬಯಲು: ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿನಾ

ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

ಮುಂದಿನ ಸುದ್ದಿ