Webdunia - Bharat's app for daily news and videos

Install App

ಯಜುವೇಂದ್ರ ಚಾಹಲ್ ನಗುವಿನ ಹಿಂದಿನ ಸೀಕ್ರೆಟ್ ಬಯಲು ಮಾಡಿದ ಪತ್ನಿ

Webdunia
ಸೋಮವಾರ, 6 ಜೂನ್ 2022 (10:50 IST)
ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್, ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಆಡುವ ಯಜುವೇಂದ್ರ ಚಾಹಲ್ ಸದಾ ತಮ್ಮ ರಾಬಿಟ್ ಹಲ್ಲು ಪ್ರದರ್ಶಿಸಿ ನಗು ನಗುತ್ತಾ ಇರುವುದಕ್ಕೆ ಕಾರಣವೇನೆಂದು ಅವರ ಪತ್ನಿ ಧನಶ್ರೀ ಸಂದರ್ಶನವೊಂದರಲ್ಲಿ ಸೀಕ್ರೆಟ್ ಬಯಲು ಮಾಡಿದ್ದಾರೆ.

ಯಜುವೇಂದ್ರ ಚಾಹಲ್ ನಗುವಿನ ಹಿಂದಿನ ರಹಸ್ಯವೇನೆಂದು ಧನಶ್ರೀ ಹೇಳಿದ್ದಾರೆ. ರಾಜಸ್ಥಾನ್ ತಂಡದ ಅಶ್ವಿನ್ ಪತ್ನಿ ಪ್ರೀತಿ, ರಸ್ಸೀ ವಾನ್ ಡೆರ್ ಪತ್ನಿ ಲಾರಾ ಜೊತೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡ ಧನಶ್ರೀ ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ.

‘ಯುಜಿ ಮೊದಲ ಲವ್ ಕ್ರಿಕೆಟ್. ಎಂತಹದ್ದೇ ಒತ್ತಡವಿದ್ದರೂ ಕ್ರಿಕೆಟ್ ಆಡಿದರೆ ಅವರು ಎಲ್ಲವನ್ನೂ ಮರೆಯುತ್ತಾರೆ. ಅಂತಹ ವಾತಾವರಣದಲ್ಲಿರುವ ಕಾರಣ ಅವರು ನಗು ನಗುತ್ತಲೇ ಇರುತ್ತಾರೆ. ಅದುವೇ ಅವರ ನಗುವಿನ ರಹಸ್ಯ’ ಎಂದಿದ್ದಾರೆ ಧನಶ್ರೀ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ: ತಂಡದಲ್ಲಿದ್ದರೂ ಹಾರ್ದಿಕ್ ಪಾಂಡ್ಯಗೆ ಹಿಂಬಡ್ತಿ

ಮುಂದಿನ ಸುದ್ದಿ
Show comments