ನೆಲ ಒರೆಸುವುದೇ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಗ ಫಿಟ್ನೆಸ್ ಮಂತ್ರ!

Webdunia
ಗುರುವಾರ, 2 ಏಪ್ರಿಲ್ 2020 (09:37 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಕ್ರಿಕೆಟಿಗರಿಗೆ ಈಗ ಜಿಮ್ ಗೆ ತೆರಳಿ ದೈಹಿಕ ಕಸರತ್ತು ನಡೆಸಲು ಸಾಧ‍್ಯವಾಗುತ್ತಿಲ್ಲ. ಆದರೆ ಫಿಟ್ನೆಸ್ ಕಾಯ್ದುಕೊಳ್ಳದೇ ಇದ್ದರೆ ಮುಂದೆ ಆಡುವುದು ಕಷ್ಟ. ಹೀಗಾಗಿ ಕ್ರಿಕೆಟಿಗರು ಹೊಸ ತಂತ್ರ ಕಂಡುಕೊಂಡಿದ್ದಾರೆ!


ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಮೊನ್ನೆಯಷ್ಟೇ ಬಟ್ಟೆ ತೊಳೆಯುವ ವಿಡಿಯೋ ಪ್ರಕಟಿಸಿದ್ದರು. ಆದರೆ ಇದು ತಮಾಷೆಗಾಗಿ ಆಗಿತ್ತು.

ಆದರೆ ಅದಾದ ಬಳಿಕ ಶ್ರೇಯಸ್ ಅಯ್ಯರ್ ಮನೆಯಲ್ಲಿ ನೆಲ ಒರೆಸುತ್ತಿರುವ ವಿಡಿಯೋ ಪ್ರಕಟಿಸಿ ಸದ್ಯಕ್ಕೆ ನನಗೆ ಫಿಟ್ನೆಸ್ ಕಾಯ್ದುಕೊಳ್ಳಲು ಇರುವ ತಂತ್ರ ಇದುವೇ ಎಂದಿದ್ದರು. ಅಯ್ಯರ್ ಬಳಿಕ ಇದೀಗ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ ಮನೆಯಲ್ಲೇ ನೆಲ ಒರೆಸುವ ವಿಡಿಯೋ ಹಾಕಿದ್ದಾರೆ. ನನಗೆ ವ್ಯಾಯಾಮವೂ ಆಯ್ತು, ಅಮ್ಮನೂ ಖುಷಿಯಾದರು ಎಂದು ಸಾಮಾಜಿಕ ಜಾಲತಾಣದಲ್ಲಿ ಬುಮ್ರಾ ಬರೆದುಕೊಂಡಿದ್ದಾರೆ. ಆ ಮೂಲಕ ಕ್ರಿಕೆಟಿಗರು ಈಗ ಫಿಟ್ನೆಸ್ ಗಾಗಿ ಮನೆಗೆಲಸ ಮಾಡುತ್ತಿದ್ದಾರೆ!

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026: ಸತತ ಗೆಲುವಿನ ಓಟದಲ್ಲಿರುವ ಆರ್‌ಸಿಬಿಗೆ ಇಂದು ಗುಜರಾತ್ ಮುಖಾಮುಖಿ

ತಲೆನೋವಾಗಿದ್ದ ಡ್ಯಾರಿಲ್ ಮಿಚೆಲ್‌ರನ್ನು ಮೈದಾನದಿಂದ ಹೊರ ತಳ್ಳಿದ ವಿರಾಟ್, ತಮಾಷೆಯ ವಿಡಿಯೋ

ಮ್ಯಾಚ್ ಮುಗಿದ ತಕ್ಷಣವೇ ಲಂಡನ್ ವಿಮಾನವೇರಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇನ್ನು ಐದು ತಿಂಗಳು ಆಡಲ್ಲ

ಗಂಭೀರ್ ಕೋಚ್ ಸ್ಥಾನದಿಂದ ಕಿತ್ತು ಹಾಕಲು ಇದೊಂದೇ ದಾರಿ ಇರೋದು: ಫ್ಯಾನ್ಸ್ ನೀಡಿದ್ರು ವಿನೂತನ ಐಡಿಯಾ

ಮುಂದಿನ ಸುದ್ದಿ
Show comments