Webdunia - Bharat's app for daily news and videos

Install App

ಫಿಲಿಪ್ ಕೌಟಿನೊ ಹ್ಯಾಟ್ರಿಕ್, ಹೈಟಿಯನ್ನು 7-1ರಿಂದ ಮಣಿಸಿದ ಬ್ರೆಜಿಲ್

Webdunia
ಗುರುವಾರ, 9 ಜೂನ್ 2016 (16:15 IST)
ಫಿಲಿಪ್ ಕೌಟಿನೊ ಮನಮೋಹಕ ಹ್ಯಾಟ್ರಿಕ್ ಗೋಲುಗಳು ಮತ್ತು ರೆನಾಟೊ ಆಗಸ್ಟೊ ಎರಡು ಗೋಲುಗಳನ್ನು ಗಳಿಸುವ ಮೂಲಕ ಕೋಪಾ ಅಮೆರಿಕ ಗ್ರೂಪ್ ಬಿ ಪಂದ್ಯದಲ್ಲಿ ಬ್ರೆಜಿಲ್ ಹೈಟಿಯನ್ನು 7-1ರಿಂದ ಮಣಿಸಿದೆ. ಈ ಫಲಿತಾಂಶದಿಂದ ಬ್ರೆಜಿಲ್  2 ಪಂದ್ಯಗಳಿಂದ ನಾಲ್ಕು ಪಾಯಿಂಟ್ ಗಳಿಸಿದ್ದು, ಯುಕಾಡರ್ ವಿರುದ್ಧ ಆರಂಭದ ಪಂದ್ಯದಲ್ಲಿ ಗೋಲುರಹಿತ ಡ್ರಾ ಮಾಡಿಕೊಂಡಿತ್ತು. 
 
ಐದು ಬಾರಿಯ ವಿಶ್ವ ಚಾಂಪಿಯನ್ನರು ಭಾನುವಾರ ಪೆರು ವಿರುದ್ಧ ಗ್ರೂಪ್ ಹಂತವನ್ನು ಮುಗಿಸಲಿದ್ದಾರೆ.  ಮೊದಲ ಕೋಪಾ ಅಮೆರಿಕ ಪಂದ್ಯದಲ್ಲಿ ಆಡುತ್ತಿರುವ ಹೈಟಿಗೆ ಸ್ಮರಣೀಯ ಸಂದರ್ಭವು ದುಃಸ್ವಪ್ನವಾಗಿ ತಿರುಗಿ ಎದುರಾಳಿಯನ್ನು ಸರಿಗಟ್ಟಲು ಅಸಮರ್ಥವಾಯಿತು. 
 
ಬ್ರೆಜಿಲಿಯನ್ನರು ಆರಂಭದಲ್ಲೇ ಆಟವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಕುಟಿನ್ಹೊ 14ನೇ ನಿಮಿಷದಲ್ಲಿ ಮನೋಜ್ಞ ಗೋಲೊಂದನ್ನು ಹೊಡೆದರು. 15 ನಿಮಿಷಗಳ ನಂತರ ಕುಟಿನ್ಹೋ ಎದುರಾಳಿ ಆಟಗಾರರನ್ನು ವಂಚಿಸಿ ಮತ್ತೊಂದು ಗೋಲನ್ನು ಗಳಿಸಿದರು. ವಿಲಿಯಂ ಫಾರ್ವರ್ಡ್ ಮತ್ತು ಮಿಡ್‌ಫೀಲ್ಡ್‌ನಲ್ಲಿ ಚೆಂಡನ್ನು ಸರಾಗವಾಗಿ ತಳ್ಳುತ್ತಿದ್ದರು.
 
ಹೈಟಿ ಗೋಲು ರಕ್ಷಣೆ ಕೊರತೆ ಮತ್ತು ಮಿಡ್‌ಫೀಲ್ಡ್ ದುರ್ಬಲತೆಯಿಂದ ತಿಣುಕಾಡಿತು. ಗ್ಯಾಬ್ರಿಲಾ ಬಾರ್ಬೋಲಾ ಜೋನಾಸ್‌ಗೆ ಬದಲಿಯಾಗಿ ಆಡಿ 59ನೇ ನಿಮಿಷದಲ್ಲಿ ನಿಖರವಾಗಿ ಎಡಗಾಲಿನಿಂದ ಗೋಲುಪಟ್ಟಿಯೊಳಗೆ ಚೆಂಡನ್ನು ಹಾಕಿದಾಗ ಸ್ಕೋರು 4-0 ಆಗಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮತ್ತೆ ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಬದಲಾವಣೆ

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು

IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

ಮುಂದಿನ ಸುದ್ದಿ
Show comments