Webdunia - Bharat's app for daily news and videos

Install App

ಬಿಗ್ ಬ್ಯಾಷ್ ಲೀಗ್‌ಗೆ ಕ್ರಿಸ್ ಗೇಲ್ ಗುತ್ತಿಗೆ ನವೀಕರಣಕ್ಕೆ ನಕಾರ

Webdunia
ಮಂಗಳವಾರ, 24 ಮೇ 2016 (20:13 IST)
ಸ್ಫೋಟಕ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರಿಗೆ ಬಿಗ್ ಬ್ಯಾಷ್ ಲೀಗ್ ಫ್ರಾಂಚೈಸಿ ಮೆಲ್ಬರ್ನ್ ರೆನೆಗೇಡ್ಸ್ ಮುಂದಿನ ಬೇಸಿಗೆಯ ಬಿಗ್ ಬ್ಯಾಷ್ ಲೀಗ್‌ಗೆ ಮರುಸಹಿ ಹಾಕಿಸುವುದಿಲ್ಲವೆಂದು ದೃಢಪಡಿಸಿದೆ.  ಹೊಸ ಸೆಕ್ಸಿಸಂ ವಿವಾದದಲ್ಲಿ ಗೇಲ್ ಸಿಲುಕಿದ ಕೆಲವೇ ದಿನಗಳಲ್ಲಿ ಈ ಪ್ರಕಟಣೆ ಹೊರಬಿದ್ದಿದೆ.
 
ಬಿಬಿಎಲ್‌ನ 6ನೇ ಆವೃತ್ತಿಯಲ್ಲಿ ಗೇಲ್ ಆಡುವ ಅವಕಾಶ ಅಸಾಧ್ಯವಾಗಿದ್ದು, ಇನ್ನುಳಿದ ಏಳು ಕ್ಲಬ್‌ಗಳು ಆಟಗಾರರ ಆಮದಿಗೆ ಬ್ರೇಕ್ ಹಾಕಿದೆ. ಗೇಲ್ ಅವರು ''ಸಿಕ್ಸ್ ಮೆಷಿನ್: ಐ ಡೋನ್ಟ್ ಲೈಕ್ ಕ್ರಿಕೆಟ್... ಐ ಲವ್ ಇಟ್ ''ಎಂಬ ಆತ್ಮಕಥನದಲ್ಲಿ ಮಾಜಿ ಕ್ರಿಕೆಟರುಗಳಾದ ಕ್ರಿಸ್ ರೋಜರ್ಸ್, ಐಯಾನ್ ಚಾಪೆಲ್ ಮತ್ತು ಆಂಡ್ರಿವ್ ಫ್ಲಿಂಟಾಫ್ ಅವರ ವಿರುದ್ಧ ವಾಗ್ದಾಳಿ ಮಾಡಿದ ಮರುದಿನವೇ ಈ ಬೆಳವಣಿಗೆ ಉಂಟಾಗಿದೆ.
 
ಈ ವರ್ಷಾರಂಭದಲ್ಲಿ ಗೇಲ್ ಅವರಿಗೆ 7500 ಡಾಲರ್ ದಂಡವನ್ನು ಈ ಮಾಜಿ ಕ್ರಿಕೆಟರುಗಳು ವಿಧಿಸಿದ್ದರು. ಕಳೆದ ವರ್ಷದ ಬಿಬಿಎಲ್‌ನಲ್ಲಿ ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣದ ಮೇಲೆ ಈ ದಂಡ ಹಾಕಲಾಗಿತ್ತು.  ಟಿವಿ ಪ್ರಸಾರದ ಸಂದರ್ಶನದಲ್ಲಿ ವರದಿಗಾರ್ತಿಯನ್ನು ಗೇಲ್ ಡೋಂಟ್ ಬ್ಲಷ್ ಬೇಬಿ ಕಾಮೆಂಟ್ ನೊಂದಿಗೆ ಡ್ರಿಂಕ್‌ಗೆ ಆಹ್ವಾನಿಸಿದ್ದು ವಿವಾದ ಉಂಟುಮಾಡಿತ್ತು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತ ತಂಡಕ್ಕೆ ರೋಚಕ ಜಯ

Vaibhav SuryaVamshi:ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ಬಹುಮಾನ ಘೋಷಣೆ

ಐಪಿಎಲ್‌ಗಾಗಿ ತನ್ನ ನೆಚ್ಚಿನ ಮಾಂಸಾಹಾರ, ಜಂಕ್‌ಫುಟ್‌ಗೆ ಗುಡ್‌ಬೈ ಹೇಳಿದ್ದ ವೈಭವ್‌ ಸೂರ್ಯವಂಶಿ

Virat Kohli video: ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು.. ಕಾಂತಾರ ಸೆಲೆಬ್ರೇಷನ್ ಮಾಡಿದ್ದ ಕೊಹ್ಲಿಗೆ ಕೆಎಲ್ ರಾಹುಲ್ ಹೇಳಿದ್ದೇನು ಬಹಿರಂಗ

Rahul Dravid: ಐಪಿಎಲ್ ನ ಅತೀ ವೇಗದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ: ವೀಲ್ ಚೇರ್ ನಿಂದ ಎದ್ದೇಬಿಟ್ಟ ದ್ರಾವಿಡ್

ಮುಂದಿನ ಸುದ್ದಿ
Show comments